ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2020ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು - ಹೆಚ್ಚಿನ ಮಾಹಿತಿಗೆ | ರಾಷ್ಟ್ರೀಯ ವಿಚಾರಗೋಷ್ಠಿ - ಭಾಷೆ ಮತ್ತು ಸಾಂಸ್ಕೃತಿಕ ವಿನಿಮಯ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ನಾಲ್ಕು ಅಭ್ಯರ್ಥಿಗಳಿಗೆ ಫೆಲೋಷಿಪ್ ನೀಡಲು ಅರ್ಜಿ ಅಹ್ವಾನ - ಹೆಚ್ಚಿನ ಮಾಹಿತಿಗೆ |

ಕಥೆಗಳು

ಕಥಾ ಸರಿತ್ಸಾಗರ (ಸಂಪುಟ-5) (ಲಂಬಕ: ರತ್ನಪ್ರಭಾ)

ಲಂಬಕ: ರತ್ನಪ್ರಭಾ

- ಡಾ. ಬಿ. ಎಸ್. ರಾಮಕೃಷ್ಣ ರಾವ್ -


ಈ ಸಂಪುಟವು ಮೂಲ ಕಥಾಸರಿತ್ಸಾಗರದ ಏಳನೆಯ ಲಂಬಕವಾದ ರತ್ನಪ್ರಭಾವನ್ನು ಒಳಗೊಂಡಿದೆ. ಇದರ ಅನುವಾದಕರು ಡಾ. ಬಿ.ಎಸ್. ರಾಮಕೃಷ್ಣರಾವ್ ಅವರು. ಇದರಲ್ಲಿ ನರವಾಹನದತ್ತನು ರತ್ನಪ್ರಭೆಯನ್ನು ಸಂಧಿಸುವುದು, ರತ್ನಪ್ರಭೆಯ ಹಿಂದಿನ ಕಥೆ, ಸ್ತ್ರೀಯರ ಸ್ವಭಾವದಲ್ಲಿನ ಗುಣಾವಗುಣಗಳ ವ್ಯಾಖ್ಯಾನ, ನರವಾಹನದತ್ತ ಮತ್ತು ಕರ್ಪೂರಿಕೆಯರ ಸಮಾಗಮ ಇವು ಮುಖ್ಯ ಕಥೆಗಳಾಗಿವೆ. ಈ ಮುಖ್ಯ ಕಥಾವಾಹಿನಿಗೆ ಅಲ್ಲಲ್ಲಿ ಉಪನದಿಗಳಂತೆ ಸೇರುವ ಉಪಕಥೆ, ಅವುಗಳ ಲಾಸ್ಯದ ಲಹರಿ, ಇವು ಮನೋಹರವಾಗಿ, ಸ್ವಾರಸ್ಯಪೂರ್ಣವಾಗಿ, ರೋಮಾಂಚಕರವಾಗಿವೆ.
ಪುಸ್ತಕದ ಕೋಡ್ KBBP 0102
ಪ್ರಕಾರಗಳು ಕಥೆಗಳು
ಲೇಖಕರು ಡಾ. ಬಿ. ಎಸ್. ರಾಮಕೃಷ್ಣ ರಾವ್
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 286

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ