ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2020ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು - ಹೆಚ್ಚಿನ ಮಾಹಿತಿಗೆ | ರಾಷ್ಟ್ರೀಯ ವಿಚಾರಗೋಷ್ಠಿ - ಭಾಷೆ ಮತ್ತು ಸಾಂಸ್ಕೃತಿಕ ವಿನಿಮಯ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ನಾಲ್ಕು ಅಭ್ಯರ್ಥಿಗಳಿಗೆ ಫೆಲೋಷಿಪ್ ನೀಡಲು ಅರ್ಜಿ ಅಹ್ವಾನ - ಹೆಚ್ಚಿನ ಮಾಹಿತಿಗೆ |

ಕಥೆಗಳು

ಕಥಾ ಸರಿತ್ಸಾಗರ (ಸಂಪುಟ-7) (ಲಂಬಕ: ಅಲಂಕಾರವತೀ)

ಲಂಬಕ: ಅಲಂಕಾರವತೀ

- ಶೇಷಾಚಲ ಶರ್ಮ -


ಕಥಾಸರಿತ್ಸಾಗರದ 1738 ಶ್ಲೋಕಗಳಿರುವ ಒಂಬತ್ತನೆಯ ಲಂಬಕದ ಅನುವಾದವನ್ನು ಖ್ಯಾತ ಸಂಸ್ಕೃತ ವಿದ್ವಾನ್ ಶ್ರೀ ಶೇಷಾಚಲ ಶರ್ಮ ಅವರು ಮಾಡಿಕೊಟ್ಟಿದ್ದಾರೆ. ನರವಾಹನದತ್ತನ ಮೃಗಯಾವಿಹಾರ, ರಾಮಾಯಣದ ಕಥೆ, ಅಶೋಕಮಾಲೆಯೆಂಬ ವಿದ್ಯಾಧರಿಯ, ಅನಂಗಪ್ರಭೆಯ, ಲಕ್ಷದತ್ತ ಮತ್ತು ಲಬ್ಧದತ್ತರ, ಸಮುದ್ರಶೂರ ಮತ್ತು ಚಮರವಾಲರ ಕಥೆಗಳು, ಇತರ ಉಪಕಥೆಗಳು, ಚಿರದಾತನೆಂಬ ರಾಜನ ಪ್ರಸಂಗ ಇವೆಲ್ಲವನ್ನೂ ಈ ಸಂಪುಟವು ತನ್ನಲ್ಲಿ ಗರ್ಭೀಕರಿಸಿಕೊಂಡಿದೆ ಹಾಗೂ ಆ ಕಾಲದ ದೇವಿಯ ಸ್ತುತಿ ಮತ್ತು ಅವಳ ಸ್ವರೂಪ, ಕಲ್ಪನೆಗಳು ಭಕ್ತರ ಹೃದಯಕ್ಕೆ ಬಹಳ ಹತ್ತಿರವಾಗುತ್ತದೆ.
ಪುಸ್ತಕದ ಕೋಡ್ KBBP 0104
ಪ್ರಕಾರಗಳು ಕಥೆಗಳು
ಲೇಖಕರು ಶೇಷಾಚಲ ಶರ್ಮ
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 120/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 60/-
ಪುಟಗಳು 322

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ