ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2020ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು - ಹೆಚ್ಚಿನ ಮಾಹಿತಿಗೆ | ರಾಷ್ಟ್ರೀಯ ವಿಚಾರಗೋಷ್ಠಿ - ಭಾಷೆ ಮತ್ತು ಸಾಂಸ್ಕೃತಿಕ ವಿನಿಮಯ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ನಾಲ್ಕು ಅಭ್ಯರ್ಥಿಗಳಿಗೆ ಫೆಲೋಷಿಪ್ ನೀಡಲು ಅರ್ಜಿ ಅಹ್ವಾನ - ಹೆಚ್ಚಿನ ಮಾಹಿತಿಗೆ |

ಕಥೆಗಳು

ಕಥಾ ಸರಿತ್ಸಾಗರ (ಸಂಪುಟ-8) (ಲಂಬಕ: ಶಕ್ತಿಯಶೋ)

ಲಂಬಕ: ಶಕ್ತಿಯಶೋ

- ಶೇಷಾಚಲ ಶರ್ಮ -


"ಕಥಾಸರಿತ್ಸಾಗರದ 2125 ಶ್ಲೋಕಗಳಿರುವ ಹತ್ತನೆಯ ಲಂಬಕದ ಅನುವಾದವನ್ನು ಕೂಡ ಖ್ಯಾತ ಸಂಸ್ಕೃತ ವಿದ್ವಾನ್ ಶ್ರೀ ಶೇಷಾಚಲ ಶರ್ಮ ಅವರು ಮಾಡಿಕೊಟ್ಟಿದ್ದಾರೆ. ಐಶ್ವರ್ಯದ ಅನಿತ್ಯತೆ, ಕುಟಿಲ ಸ್ತ್ರೀಯರ ಹೃದಯಲ್ಲಿರುವ ಮೋಸಮಾಡುವ ಭಾವ, ಚಿತ್ತಚಾಂಚಲ್ಯ, ಇವುಗಳಿಂದ ಪ್ರಭುತ್ವದ ಹೊಣೆಯನ್ನು ಹೊತ್ತಿರುವವರು ಹೇಗೆ ದೂರವಿರಬೇಕೆಂಬುದನ್ನು ವಿವರಿಸುವ ಕಥೆಗಳು ಇಲ್ಲಿವೆ. ಸಂಸ್ಕೃತ ಸಾಹಿತ್ಯದ ಗದ್ಯವಿಭಾಗದಲ್ಲಿ ಅಜರಾಮರವಾಗಿ ಇರುವ ಬಾಣಭಟ್ಟನಿಗೆ ಸ್ಫೂರ್ತಿ ಹಾಗೂ ಕಥಾವಸ್ತುವನ್ನು ನೀಡಿರುವ ಕಥೆಯನ್ನು ಈ ಲಂಬಕವು ಒಳಗೊಂಡಿದೆ. ಇಷ್ಟೇ ಅಲ್ಲದೆ, ಜಗತ್ಪ್ರಸಿದ್ಧವಾದ ಪಂಚತಂತ್ರದ ಮೂಲ ಉಗಮವೂ ಈ ಲಂಬಕದಿಂದಲೇ ಆಗಿರುವುದೂ ಗಮನಾರ್ಹ."
ಪುಸ್ತಕದ ಕೋಡ್ KBBP 0105
ಪ್ರಕಾರಗಳು ಕಥೆಗಳು
ಲೇಖಕರು ಶೇಷಾಚಲ ಶರ್ಮ
ಭಾಷೆ ಕನ್ನಡ
ಪ್ರಕಟಿತ ವರ್ಷ 2009
ಬೆಲೆ 180/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 90/-
ಪುಟಗಳು 417

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ