2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | 2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ : (ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಮಾತ್ರ) - ಹೆಚ್ಚಿನ ಮಾಹಿತಿಗೆ | ೨೦೨೦-೨೧ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು ೨೦೧೯ನೇ ಸಾಲಿನ ಪುಸ್ತಕ ಬಹುಮಾನಗಳ ಕುರಿತು - ಹೆಚ್ಚಿನ ಮಾಹಿತಿಗೆ |

ಕಥೆಗಳು

ರವೀಂದ್ರಕಥಾಮಂಜರಿ (ಭಾಗ-2)

- ಅಹೋಬಲ ಶಂಕರ -


"ಶ್ರೀ ಅಹೋಬಲ ಶಂಕರರು ಅನುವಾದಿಸಿದ ರವೀಂದ್ರರ ಕಥಾಮಂಜರಿಯ ಎರಡನೆಯ ಸಂಪುಟ ಇದು. ಏನೇ ಆದರೂ ದೇವತೆ ಬಗೆಗಿನ ನಿಷ್ಠೆಯನ್ನು ಕುರುಡಾಗಿ ಅನುಸರಿಸುತ್ತಿದ್ದ ವಿಧವೆಯೊಬ್ಬಳು, ಹಂದಿಯು ದೇವಸ್ಥಾನದ ಒಳಕ್ಕೆ ಪ್ರವೇಶಿಸಿದರೂ ಪರವಾಗಿಲ್ಲ ಆದರೆ ಕೀಳುಜಾತಿಯವರು ಪ್ರವೇಶಿಸಬಾರದು ಎಂದು ಮೊಂಡುಹಠವನ್ನು ಹಿಡಿದ ಪ್ರಸಂಗ, ಗಂಡಸು ತಾನು ಮಾಡಿದ ತಪ್ಪಿನಿಂದ ಅಳುಕಿ, ಅದನ್ನು ಹೆಂಗಸಿನ ಕುತ್ತಿಗೆಗೆ ಕಟ್ಟಿ, ಅವಳನ್ನು ತೊರೆದು, ಧರ್ಮಶೀಲನಾಗಿದ್ದರೂ ವಿಧಿವಶದಿಂದ ಅವಳ ಎದುರು ತಾನೇ ಸಣ್ಣವನಾಗುವ, ಅವಳು ದೇವತೆಯಂತೆ ಕಾಣುವ ಕಥೆ ವಿಚಾರಕ , ಇಂತಹ ಮಾನವೀಯ ಹಾಗೂ ಅಮಾನವೀಯ ಮುಖಗಳನ್ನು ತೋರಿಸುವಂತಹ 31 ಕಥೆಗಳು ನಮ್ಮ ಮನಸ್ಸನ್ನು ಆದ್ರಗೊಳಿಸುತ್ತವೆ, ಅನುಕಂಪಬೀರುವಂತೆ ಮಾಡುತ್ತವೆ"
ಪುಸ್ತಕದ ಕೋಡ್ KBBP 0110
ಪ್ರಕಾರಗಳು ಕಥೆಗಳು
ಲೇಖಕರು ಅಹೋಬಲ ಶಂಕರ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 477

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ