ಗಿರಿಜನ ಉಪಯೋಜನೆಯಡಿ (ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ) ಫೆಲೋಷಿಪ್ ಅರ್ಜಿ - ಹೆಚ್ಚಿನ ಮಾಹಿತಿಗೆ | ಕುವೆಂಪು ಜನ್ಮದಿನಾಚರಣೆ - ಹೆಚ್ಚಿನ ಮಾಹಿತಿಗೆ | ಕುವೆಂಪು ಸಾಹಿತ್ಯ ಸಂವಾದ ಸಮಾವೇಶ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಸ್ವೀಕೃತಿ ಕೊನೆಯ ದಿನಾಂಕವನ್ನು ದಿನಾಂಕ:15.09.2017 ರಿಂದ 30.09.2017ರ ವರೆಗೆ ವಿಸ್ತರಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ Android App - ಹೆಚ್ಚಿನ ಮಾಹಿತಿಗೆ | ಹಿಂದಿನ ಮೂರು ವರ್ಷದ ಅವಧಿಯಲ್ಲಿನ ಪ್ರಕಟಣೆಗಳ ಪುಸ್ತಕ ಸೂಚಿ... - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಎಲ್ಲ ಪ್ರಕಟಣೆಗಳ ಲೋಕಾರ್ಪಣೆ ಸಮಾರಂಭ - ಹೆಚ್ಚಿನ ಮಾಹಿತಿಗೆ | ೨೦೧೬ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ - ಹೆಚ್ಚಿನ ಮಾಹಿತಿಗೆ |

ಕಥೆಗಳು

ಲಿಯೊ ಟಾಲ್‌ಸ್ಟಾಯ್ 3 ಕಥೆಗಳು - (ಸಾವು, ಫಾದರ್ ¸ಸರ್ಗಿಯಸ್, ಕ್ರೂಟ್ಸರ್ ಸೋನಾಟಾ)*

- ಓ. ಎಲ್. ನಾಗಭೂಷಣ ಸ್ವಾಮಿ -


ಜಗತ್ಪ್ರಸಿದ್ಧ ಸಾಹಿತಿ ಲಿಯೋ ಟಾಲ್ಸ್ಟಾಯ್ ಅವರ ಸಾವು, ಫಾದರ್ ಸೆರ್ಗಿಯಸ್ ಮತ್ತು ಕ್ರೂಟ್ಸರ್ ಸೊನಾಟಾ ಎಂಬ ಮೂರು ಕಥೆಗಳನ್ನು ಇಲ್ಲಿ ಅನುವಾದಿಸಿ ಕೊಟ್ಟಿರುವವರು ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು. ಬದುಕು, ಬದುಕಿದ್ದಾಗಿನ ಬೇಕು ಬೇಡಗಳು, ಸಾವಿನ ಚಿತ್ರ ಕಣ್ಣೆದುರಿಗೆ ಬಂದಾಗಿನ ಮನದ ಭಾವನೆಗಳು ಇವು ಸಾವಿನಲ್ಲಿ ಅದ್ಭುತವಾಗಿ ಮೂಡಿವೆ. ಎರಡನೆಯದರ ನಾಯಕ ಎಲ್ಲದರಲ್ಲೂ ಪರ್ಫೆಕ್ಷನ್ ಬಯಸುವವ. ಪ್ರೀತಿಸಿದ ಹೆಣ್ಣಿನಿಂದ ನಿರಾಶನಾಗಿ ಫಾದರ್ ಸೆರ್ಗಿಯಸ್ ಆದ. ನಂತರ ವಾಂಛೆಗಳನ್ನು ಗೆಲ್ಲಲು ಶ್ರಮಪಟ್ಟ. ಸಂನ್ಯಾಸಿಯಾದ, ಪ್ರಲೋಭನೆಗಳನ್ನು ಗೆದ್ದ, ಜಾರಿದ, - ಮನಸ್ಸು ಮಾಗದೆ ಪರಿಪೂರ್ಣತೆ ಸಿಗದು ಎಂಬುದನ್ನು ಇಲ್ಲಿ ಹೃದಯವೇದಕವಾಗಿ ಚಿತ್ರಿತವಾಗಿವೆ. ಮೂರನೆಯದರಲ್ಲಿ, ಲೈಂಗಿಕತೆ, ಮದುವೆಯ ಸಂಬಂಧ, ಶುದ್ಧವಾದ ಪ್ರೀತಿ ಇವುಗಳ ನೈತಿಕ ತಾಕಲಾಟ ಮೂಡಿಬಂದಿದೆ.
ಪುಸ್ತಕದ ಕೋಡ್ KBBP 0113
ಪ್ರಕಾರಗಳು ಕಥೆಗಳು
ಲೇಖಕರು ಓ. ಎಲ್. ನಾಗಭೂಷಣ ಸ್ವಾಮಿ
ಭಾಷೆ ಕನ್ನಡ
Published 2007
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು

ಬಯಕೆ ಪಟ್ಟಿ ಲಭ್ಯವಿಲ್ಲ