ಭಾಷಾಂತರ ಕೋರ್ಸ ಮೊದಲ ಹಂತದ ಆಯ್ಕೆಗಾಗಿ ಅರ್ಜಿ ಸ್ವೀಕಾರ ಸದ್ಯಕ್ಕೆ ನಿಲ್ಲಿಸಲಾಗಿದೆ - ಹೆಚ್ಚಿನ ಮಾಹಿತಿಗೆ |

ಕಥೆಗಳು

ಸಂಕ್ರಾಂತಿ

- ತಮಿಳ್ ಸೆಲ್ವಿ -


"ತಮಿಳುನಾಡಿನ ಪ್ರಮುಖ ದಲಿತ ಲೇಖಕಿ ಪಿ.ಶಿವಕಾಮಿಯವರು ದಲಿತರ ಆಡುಮಾತನಲ್ಲಿಯೇ ಸಂಕ್ರಾಂತಿಯನ್ನು ಬರೆದಿದ್ದಾರೆ. ಅದೇ ಮಾತಿನಲ್ಲಿ ಈ ಕೃತಿಯನ್ನು ಕನ್ನಡಿಸಿದ್ದಾರೆ ಕನ್ನಡ-ತಮಿಳಿನ ಕೊಂಡಿಯಾಗಿರುವ ಡಾ. ತಮಿಳ್ ಸೆಲ್ವಿಯವರು. ಒಟ್ಟಾರೆಯಾಗಿ ನಡೆಯುವ ಜಾತಿ ಹೋರಾಟ, ಮೇಲುಕೀಳಿನ ಭಾವ, ದಲಿತರಲ್ಲಿಯೇ ಇರುವ ಒಳಪಂಗಡಗಳ ನಡುವಿನ ತಿಕ್ಕಾಟ, ಹೆಣ್ಣು-ಗಂಡಿನ ಸಂಬಂಧಗಳು, ಪುರುಷ ಪ್ರಧಾನ ಸಮಾಜದ ವಿವಿಧ ಮುಖಗಳು ಹಾಗೂ ಅಂತಹ ಪುರುಷ ನಾಯಕನ ಮಗಳು ತಂದೆಯ ವಿರುದ್ಧವೇ ಸಿಡಿದೇಳುವುದು, ರಾಜಕೀಯ ಲೆಕ್ಕಾಚಾರಗಳು, ನಟನೊಬ್ಬನ ಮೂಲಕ ಸಾಂಕೇತಿಕವಾಗಿ ಚಲನಚಿತ್ರವು ರಾಜಕೀಯ ಪ್ರವೇಶಮಾಡುವುದು, ಬಡತನ, ಪೊಲೀಸ್ ಆಡಳಿತ ಇವೆಲ್ಲಾ ಕಥೆಯ ಹರಿವಿನಲ್ಲಿ ಬರುವ ಅಂಶಗಳು. ಕಥೆ ಪ್ರವಾಹದಂತೆ ವೇಗವಾಗಿ ಹರಿಯುತ್ತಲೇ ಹೋಗುತ್ತಿರುತ್ತದೆ.
"
ಪುಸ್ತಕದ ಕೋಡ್ KBBP 0122
ಪ್ರಕಾರಗಳು ಕಥೆಗಳು
ಲೇಖಕರು ತಮಿಳ್ ಸೆಲ್ವಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 162

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ