ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2020ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು - ಹೆಚ್ಚಿನ ಮಾಹಿತಿಗೆ | ರಾಷ್ಟ್ರೀಯ ವಿಚಾರಗೋಷ್ಠಿ - ಭಾಷೆ ಮತ್ತು ಸಾಂಸ್ಕೃತಿಕ ವಿನಿಮಯ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ನಾಲ್ಕು ಅಭ್ಯರ್ಥಿಗಳಿಗೆ ಫೆಲೋಷಿಪ್ ನೀಡಲು ಅರ್ಜಿ ಅಹ್ವಾನ - ಹೆಚ್ಚಿನ ಮಾಹಿತಿಗೆ |

ಸಂಚಯಗಳು

ಕುವೆಂಪು ಸಂಚಯ - ಪ್ರಾತಿನಿಧಿಕ ರಚನೆಗಳು

- ಪ್ರಾತಿನಿಧಿಕ ರಚನೆಗಳು -


ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ, ವಿಶ್ವಮಾನ್ಯತೆಗೆ ಅರ್ಹತೆಯನ್ನು ಪಡೆದ ಕವಿ ಕೆ.ವಿ. ಪುಟ್ಟಪ್ಪನವರು. ಸಾಹಿತ್ಯದ ಎಲ್ಲಾ ವಿಭಾಗಗಳಲ್ಲಿಯೂ ಶ್ರೇಷ್ಠ ಸಾಧನೆಯನ್ನು ಮಾಡಿದ ಈ ಮಹಾಕವಿಯ ಎಲ್ಲಾ ಕೃತಿಗಳನ್ನೂ ಓದುವುದು ಬಹಳಷ್ಟು ಜನರಿಗೆ ಸಾಧ್ಯವಿಲ್ಲದ ಮಾತು. ಅವರ ಇಪ್ಪತ್ತೈದು ಸಾವಿರ ಸಾಲಿನ ಮಹಾಕಾವ್ಯ ಶ್ರೀ ರಾಮಾಯಣದರ್ಶನಂ, ಎರಡು ಸಾವಿರ ಪುಟದಷ್ಟು ಇರುವ ಇತರ ಕಾವ್ಯ, ಎರಡು ಸಾವಿರ ಪುಟಗಳಷ್ಟು ಗದ್ಯ, ಇವುಗಳನ್ನೆಲ್ಲಾ ಭಟ್ಟಿ ಇಳಿಸಿ ಬಹುತೇಕ ಎಲ್ಲಾ ವಿಭಾಗಗಳಿಂದಲೂ ಪ್ರಾತಿನಿಧಿಕವಾದವುಗಳನ್ನು ಆರಿಸಿ ಇಲ್ಲಿನ 850ಕ್ಕೂ ಹೆಚ್ಚಿನ ಪುಟಗಳಲ್ಲಿ ನೀಡಲಾಗಿದೆ.
ಪುಸ್ತಕದ ಕೋಡ್ KBBP 0126
ಪ್ರಕಾರಗಳು ಸಂಚಯಗಳು
ಲೇಖಕರು ಪ್ರಾತಿನಿಧಿಕ ರಚನೆಗಳು
ಭಾಷೆ ಕನ್ನಡ
ಪ್ರಕಟಿತ ವರ್ಷ 2009
ಬೆಲೆ 450/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 225/-
ಪುಟಗಳು 932

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ