ಭಾಷಾಂತರ ಕೋರ್ಸ ಮೊದಲ ಹಂತದ ಆಯ್ಕೆಗಾಗಿ ಅರ್ಜಿ ಸ್ವೀಕಾರ ಸದ್ಯಕ್ಕೆ ನಿಲ್ಲಿಸಲಾಗಿದೆ - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಮೃತ್ಯುಯೋಗ

- ಡಾ. ಅಶೋಕ್ ಕುಮಾರ್ -


ಮಲೆಯಾಳಂನ ವಿಶಿಷ್ಟ ಕೃತಿಗಳಲ್ಲಿ ಒಂದಾಗಿರುವ ಅಕ್ಬರ್ ಕಕ್ಕಟ್ಟಿಲ್ ಅವರ ಮೃತ್ಯುಯೋಗಂನ ಕನ್ನಡ ಅನುವಾದ ಈ ಕೃತಿ. ಬದುಕಿನ ಅರ್ಥಶೋಧನೆಯಲ್ಲಿ ತೊಡಗಿರುವ ಹಲವರ ಚಿತ್ರ - ಹಳ್ಳಿಯಲ್ಲಿ ತೆಂಗಿನ ಕಾಯಿ ಕೀಳುವವನು ಕೆಳಗೆ ಬೀಳುವ ಚಿತ್ರ, ನೌಕರಿಯ ಅನ್ವೇಷಣೆಯಲ್ಲಿ ನಾಪತ್ತೆಯಾಗಿ ತಂದೆ ತಾಯಿಗಳಿಗೆ ಆತಂಕವನ್ನು ತರುವ ಯುವಕ, ನಿರುದ್ಯೋಗದಿಂದ ಬೇಸತ್ತ ಯುವಕನನ್ನು ಅವನ ಆತ್ಮಹತ್ಯೆಯ ಪ್ರಯತ್ನದಿಂದ ಕಾಪಾಡಲು ಹೋಗಿ ತಾನೇ ಅಪಘಾತಕ್ಕೆ ಈಡಾಗುವ ಇನ್ನೊಬ್ಬ ಯುವಕ, ಇವರ ಚಿತ್ರಗಳು - ಹಾಗೂ ಸಾವನ್ನು ಕುರಿತು ನಡೆಸುವ ಜಿಜ್ಞಾಸೆ ಇವುಗಳಿಂದಾಗಿ ಈ ಕೃತಿ ಓದುಗರ ಮನಸ್ಸಿನ ಮೇಲೆ ಅಳಿಸಲಾಗದ ಪ್ರಭಾವವನ್ನು ಬೀರುತ್ತದೆ.
ಪುಸ್ತಕದ ಕೋಡ್ KBBP 0145
ಪ್ರಕಾರಗಳು ಕಾದಂಬರಿ
ಲೇಖಕರು ಡಾ. ಅಶೋಕ್ ಕುಮಾರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2009
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 130

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ