ಕಾದಂಬರಿ

ಹೇಸರಗತ್ತೆಗಳು

- ಡಾ ಜಯಲಲಿತಾ -


"ಊರಿನಲ್ಲಿ ಮೇಲ್ಜಾತಿಯವರು ವಾಸಿಸುವ ಎಡೆಯಿಂದ ಹೊರಗಿರುವುದು ದಲಿತರ ವಾಸಪ್ರದೇಶ. ಅದರಿಂದಲೂ ಹೊರಗಿರುವ ಅಗಸರ ಕುಟುಂಬವೊಂದರ ಬಯಕೆ, ಬವಣೆ, ವೇದನೆಗಳನ್ನು ಈ ಕಾದಂಬರಿಯು ನಮಗೆ ಕಟ್ಟಿಕೊಡುತ್ತದೆ. ಶೋಷಣೆಯು ಇಲ್ಲಿ ಎದ್ದುಕಾಣಿಸದೇ ಇದ್ದರೂ ಅದು ಕತೆಯ ಹಂದರದಲ್ಲಿ ಅಡಗಿರುವುದನ್ನು ಗುರುತಿಸಬಹುದು. ದಲಿತರಿಗೆ ಅಗಸರಾಗಿರುವ ಕುಟುಂಬವೊಂದು ಪಡುವ ಪಾಡು, ಅನುಭವಿಸುವ ಮಾನಸಿಕ ಯಾತನೆ ಈ ಕಾದಂಬರಿಯ ಉದ್ದಕ್ಕೂ ಕಾಣಬರುತ್ತದೆ. ಮೂಲ ಲೇಖಕ ಇಮಯಮ್ ಅವರ ನಿರೂಪಣಾ ಶೈಲಿ ವಿಶೇಷವಾದುದು.
"
ಪುಸ್ತಕದ ಕೋಡ್ KBBP 0146
ಪ್ರಕಾರಗಳು ಕಾದಂಬರಿ
ಲೇಖಕರು ಡಾ ಜಯಲಲಿತಾ
ಭಾಷೆ ಕನ್ನಡ
ಪ್ರಕಟಿತ ವರ್ಷ 2009
ಬೆಲೆ 120/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 60/-
ಪುಟಗಳು 263

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ