ಕಾದಂಬರಿ

ಮದಾಂ ಬೊವಾರಿ

- ವಿ. ನಾಗರಾಜ ರಾವ್ -


"ಫ್ರಾನ್ಸ್ನ ಹೆಸರು 19ನೆಯ ಶತಮಾನದ ಕಾದಂಬರಿಕಾರರಲ್ಲಿ ಪ್ರಸಿದ್ಧವಾದುದು. ಆತ ತನ್ನ ಕಾಲದ ಮಧ್ಯಮವರ್ಗದ ಸಾಧಾರಣತೆಯ ವಿರುದ್ಧ ಸೆಣಸಿದ. ಈ ವಿಷಯ ಅವನ ಬರಹಗಳಲ್ಲಿ ಕಾಣಬರುತ್ತದೆ. ರಮ್ಯ ಜೀವನದ ಅತ್ಯಾಕರ್ಷಣೆಗೆ ಒಳಗಾಗಿ ಅದರ ತೀಕ್ಷ್ಣ ಹಂಬಲವನ್ನೂ, ಗಾಢವಾದ ಕನಸನ್ನೂ ನನಸುಮಾಡಿಕೊಳ್ಳುವ ಭರದಲ್ಲಿ ಸಾಮಾನ್ಯಸ್ತರದ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದರೂ, ತನ್ನ ಮಾನಸಿಕ ಜಂಜಡಗಳನ್ನು ಕಳೆದುಕೊಳ್ಳಲು ಹಲವಾರು ಪ್ರೇಮಿಗಳ ಸಂಗದಲ್ಲಿ ಬಿದ್ದು, ತತ್ಫಲವಾಗಿ ಬಂದ ಸಂಕಷ್ಟಗಳನ್ನು ಸಹಿಸಲಾರದೆ, ಆ ಪ್ರೇಮಿಗಳೆಲ್ಲರಿಂದಲೂ ತ್ಯಜಿಸಲ್ಪಟ್ಟು ತಾನೇ ವಿಷವುಂಡು ತನ್ನ ಜೀವನವನ್ನು ಕೊನೆಗೊಳಿಸಿಕೊಳ್ಳುವ ಈ ದುರಂತ ಕತೆ, ನಾವು ಅವಳ ತಪ್ಪುಗಳನ್ನು ಮನ್ನಿಸಿ ಅವಳನ್ನು ಅನುಕಂಪದಿಂದ ನೋಡುವಂತೆ ಮಾಡುತ್ತದೆ."
ಪುಸ್ತಕದ ಕೋಡ್ KBBP 0149
ಪ್ರಕಾರಗಳು ಕಾದಂಬರಿ
ಲೇಖಕರು ವಿ. ನಾಗರಾಜ ರಾವ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 25/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 13/-
ಪುಟಗಳು 131

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ