ಭಾಷಾಂತರ ಕೋರ್ಸ ಮೊದಲ ಹಂತದ ಆಯ್ಕೆಗಾಗಿ ಅರ್ಜಿ ಸ್ವೀಕಾರ ಸದ್ಯಕ್ಕೆ ನಿಲ್ಲಿಸಲಾಗಿದೆ - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಸಂಪುಟ-4 (ಪರಿಷ್ಕರಣೆ) 2016

- ವಿವಿಧ ಅನುವಾದಕರು -


ಡಾ. ಬಿ.ಆರ್. ಅಂಬೇಡ್ಕರ್ ಅವರು ವೇದಗಳನ್ನು ದೋಷರಾಹಿತ್ಯವೆಂಬಂತಹ ನಂಬಿಕೆಯನ್ನು ಪ್ರಶ್ನಿಸುವುದರೊಂದಿಗೆ ಅಲ್ಲಿನ ಆಧ್ಯಾತ್ಮಿಕತೆಯ ಅಭಾವ, ವೇದ-ಉಪನಿಷತ್ತುಗಳ ಮಧ್ಯದಲ್ಲಿನ ವೈರುಧ್ಯ, ಹಿಂದೂ ದೇವರುಗಳ ಏಳು ಬೀಳುಗಳು, ವರ್ಣಗಳು, ಆಶ್ರಮ ಧರ್ಮ, ಬಲಾತ್ಕಾರದ ವಿವಾಹಗಳು, ಮನುಸ್ಮೃತಿ ಮತ್ತು ಅದರ ಬಗೆಗಿನ ಸಂದೇಹಗಳು, ಮನ್ವಂತರಗಳಲ್ಲಿನ ಗೊಂದಲಗಳು ಹೀಗೆ ಇವೆಲ್ಲವುಗಳಿಂದ ಕೂಡಿ ನಿಂತ ನೀರಾಗಿದ್ದ ಧಾರ್ಮಿಕ ಪ್ರಪಂಚವನ್ನು ಹೊಡೆದೆಬ್ಬಿಸಲು ಚರ್ಚಿಸಿರುವ ವಿಷಯಗಳು ಇಲ್ಲಿ ಸಂಗ್ರಹಿತವಾಗಿವೆ.
ಪುಸ್ತಕದ ಕೋಡ್ KBBP 0015
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 552

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ ಲಭ್ಯವಿಲ್ಲ