ಕಾದಂಬರಿ

ಇಂದಿರಾಗಾಂಧಿ ಹತ್ಯೆಯ ಬಳಿಕ

- ಕೆ.ಕೆ.ನಾಯರ್ -


"ಮಲಯಾಳಂನ ಉತ್ಕೃಷ್ಟ ಲೇಖಕರಾದ ಶ್ರೀ ಉಣ್ಣಿಕೃಷ್ಣನ್ ತಿರುವಾಯಿಯೋಡ್ ಅವರ ದೃಕ್ಸಾಕ್ಷಿ ಕೆ.ಕೆ. ನಾಯರ್ ಅವರ ಮೂಲಕ ಈ ಕೃತಿಯಾಗಿ ಅವತಾರವೆತ್ತಿದೆ. 1984ರಲ್ಲಿ ತನ್ನ ಅಂಗರಕ್ಷಕರಿಂದಲೇ ಅಂದಿನ ಪ್ರಧಾನಿ ಇಂದಿರಾಗಾಂಧಿ ದುರ್ಮರಣಕ್ಕೆ ಈಡಾದ ನಂತರದ, ಸ್ವತಂತ್ರ ಭಾರತದಲ್ಲಿ ಕಂಡುಕೇಳರಿಯದ ನರಹತ್ಯಾಕಾಂಡದ ಹೃದಯವಿದ್ರಾವಕ ಘಟನೆಗಳು, ಅದಕ್ಕೆ ಕಾರಣವಾದ ಐತಿಹಾಸಿಕ, ಧಾರ್ಮಿಕ ವ್ಯವಸ್ಥೆಗಳ ವಿಶ್ಲೇಷಣೆ, ಈ ಘಟನೆಗಳಿಗೆ ಪೊಲಿಸ್ ನೀಡಿದ ಕುಮ್ಮಕ್ಕು, ಸರಕಾರದ ನಿಷ್ಕ್ರಿಯತೆ, ಇವೆಲ್ಲಕ್ಕೂ ಸಾಕ್ಷಿಯಾಗಿದ್ದವನೊಬ್ಬನ ನೈಜ, ವಸ್ತುನಿಷ್ಠಾತ್ಮಕ ವಿವರಣೆಗಳ ಮಾದರಿಯಲ್ಲಿ ಚಿತ್ರಿತವಾಗಿವೆ.
"
ಪುಸ್ತಕದ ಕೋಡ್ KBBP 0160
ಪ್ರಕಾರಗಳು ಕಾದಂಬರಿ
ಲೇಖಕರು ಕೆ.ಕೆ.ನಾಯರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 90/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 63/-
ಪುಟಗಳು 304

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ