ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಪ್ರವಾಸ ಸಾಹಿತ್ಯ

ಭಾರತದರ್ಶನ ಭಾಗ-1

- ಎಸ್.ವಿ.ಕೃಷ್ಣಮೂರ್ತಿ ರಾವ್ -


"ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಧಾನಿ ಪಂ. ನೆಹರೂ ಅವರ ಖ್ಯಾತ ಕೃತಿ ಡಿಸ್ಕವರಿ ಆಫ್ ಇಂಡಿಯಾದ ಕನ್ನಡ ಅನುವಾದದ ಎರಡು ಭಾಗಗಳಲ್ಲಿ ಇದು ಮೊದಲನೆಯದು. ಲೋಕಸಭಾಧ್ಯಕ್ಷರಾಗಿದ್ದ ಕೃಷ್ಣಮೂರ್ತಿ ರಾವ್ ಅವರು ಇದನ್ನು ಸುಲಲಿತವಾಗಿ ಕನ್ನಡಿಸಿದ್ದಾರೆ. ಈ ಸಂಪುಟದಲ್ಲಿ ನೆಹರೂ ಅವರು ತಮ್ಮ ವೈಯಕ್ತಿಕ ಜೀವನದ ಕೆಲವು ನೆನಪುಗಳೂ, ಅಂದಿನ ಭಾರತದ ಸ್ಥಿತಿಗತಿಗಳೂ, ಪಾರಂಪರಿಕ ಹಾಗೂ ಪೌರಾಣಿಕ ವಿಚಾರಗಳೂ ಇದ್ದು ಅದರ ಜೊತೆಗೆ ಭಾರತದ ರಾಜಕೀಯ, ಧಾರ್ಮಿಕ ಚರಿತ್ರೆಗಳನ್ನು ವಿವರಿಸುತ್ತಾರೆ. ಭಾರತದ ಚರಿತ್ರೆಯು ಇಂಗ್ಲಿಷರ ಕಾಲದವರೆಗೂ ಇಲ್ಲಿ ಹರಿದುಬಂದಿದೆ.
"
ಪುಸ್ತಕದ ಕೋಡ್ KBBP 0165
ಪ್ರಕಾರಗಳು ಪ್ರವಾಸ ಸಾಹಿತ್ಯ
ಲೇಖಕರು ಎಸ್.ವಿ.ಕೃಷ್ಣಮೂರ್ತಿ ರಾವ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 110/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 55/-
ಪುಟಗಳು 400

ಬಯಕೆ ಪಟ್ಟಿ