ನಾಟಕ

ಪಿಗ್ಮೇಲಿಯನ್

- ವಿ. ಸೀತಾರಾಮಯ್ಯ -


ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾಗಳಲ್ಲಿ ತುಂಬುಜೀವನ ನಡೆಸಿದ ಜಾರ್ಜ್ ಬರ್ನಾರ್ಡ್ ಷಾ ಇಂಗ್ಲಿಷ್ ಸಾಹಿತ್ಯದಲ್ಲಿ , ಅದರಲ್ಲಿಯೂ ನಾಟಕಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರು. ಅವರ ಪಿಗ್ಮೇಲಿಯನ್ ನಾಟಕದ ಅನುವಾದ ಈ ಕೃತಿ. ಸಂಕೀರ್ಣವಾಗಿರುವ ಈ ನಾಟಕದಲ್ಲಿ ಹುಟ್ಟಿಗಿಂತ ಶಿಕ್ಷಣ ದೊಡ್ಡದು ಎಂಬ ತತ್ತ್ವಕ್ಕೆ ಮನ್ನಣೆ ಎದ್ದುಕಾಣುತ್ತದೆ. ಹೂಮಾರುವವಳನ್ನು ಸುಸಂಸ್ಕೃತವಾಗಿ ರೂಪಿಸುವ ಯತ್ನ ಮನತಟ್ಟುತ್ತದೆ. ಪುರುಷ ಪಾತ್ರಗಳಿಗಿಂತ ಸ್ತ್ರೀಪಾತ್ರಗಳಿಗಿರುವ ಶಕ್ತಿ, ರಂಜನಾವಿಲಾಸ ಮೇಲುಗೈಯಾಗುವುದು ಹೃದ್ಯವಾಗುತ್ತದೆ.
ಪುಸ್ತಕದ ಕೋಡ್ KBBP 0167
ಪ್ರಕಾರಗಳು ನಾಟಕ
ಲೇಖಕರು ವಿ. ಸೀತಾರಾಮಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 141

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ