ವಿಜ್ಞಾನ

ಇತಿಹಾಸದಲ್ಲಿ ವಿಜ್ಞಾನ ಸಂಪುಟ-1

ವಿಜ್ಞಾನದ ಉದಯ

- ವಿವಿಧ ಅನುವಾದಕರು -


"ವಿಜ್ಞಾನದ ಇತಿಹಾಸವನ್ನು ಕುರಿತು ಜೆ.ಡಿ. ಬರ್ನಾಲ್ ಅವರು ಬರೆದಿರುವ ಬೃಹತ್ ಹಾಗೂ ವಿದ್ವತ್ಪೂರ್ಣ ಕೃತಿಯ ಅನುವಾದದ ನಾಲ್ಕು ಸಂಪುಟಗಳಲ್ಲಿ ಮೊದಲನೆಯದು ಇದು. ವಿಜ್ಞಾನದ ಸೂರ್ಯನ ಉದಯವನ್ನು ಬಣ್ಣಿಸುತ್ತಾ ಬರ್ನಾಲ್ ಅವರು ಪ್ರಾಚೀನ ಜಗತ್ತಿನಲ್ಲಿ ವಿಜ್ಞಾನದ ಬಗೆ, ವ್ಯವಸಾಯ ಮತ್ತು ನಾಗರಿಕತೆಯ ಜೊತೆಯಲ್ಲಿ ಅದು ಹೇಗೆ ಬೆಳೆದು ಬಂದಿತು ಎಂಬುದನ್ನು ಹಾಗೂ ಕಬ್ಬಿಣದ ಯುಗದ ಅಭಿಜಾತ ಸಂಸ್ಕೃತಿಯ ಮೂಲಕ ಹಾದು ಧಾರ್ಮಿಕ ಶ್ರದ್ಧೆಯ ಯುಗದಲ್ಲಿ, ಊಳಿಗಮಾನ್ಯ ಸನ್ನಿವೇಶದ ಕತ್ತಲೆಯುಗದಲ್ಲಿ ಹಾಗೂ ನಂತರದ ಮಧ್ಯ ಯುಗದಲ್ಲಿ ಅದರ ಬೆಳವಣಿಗೆ ಕುರಿತು ತಲಸ್ಪರ್ಶಿಯಾದ ವಿಶ್ಲೇಷಣೆಯನ್ನು ನಮಗೆ ನೀಡಿದ್ದಾರೆ.
"
ಪುಸ್ತಕದ ಕೋಡ್ KBBP 0186
ಪ್ರಕಾರಗಳು ವಿಜ್ಞಾನ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 125/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 88/-
ಪುಟಗಳು 404

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ ಲಭ್ಯವಿಲ್ಲ