ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಉಜಿರೆ - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಸಂಪುಟ-8 (ಪರಿಷ್ಕರಣೆ) 2016

- ವಿವಿಧ ಅನುವಾದಕರು -


ಇಂಡಿಯನ್ ಇನ್ ಫರ್ಮೇಷನ್ ನಲ್ಲಿ 1943 ಮಾರ್ಚ್ 1 ರಂದು `ವ್ಯಕ್ತಿ ಚಿತ್ರಗಳು’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಅಂಬೇಡ್ಕರ್ ಅವರ ಜೀವನ ಚಿತ್ರವನ್ನೊಳಗೊಂಡ ಲೇಖನದ ಜೊತೆಗೆ ಡಾ|| ಬಿ.ಆರ್.ಅಂಬೇಡ್ಕರ್ ಅವರು 1942 ರಿಂದ 1946 ರವರೆಗೆ ಗವರ್ನರ್ ಜನರಲ್ ಅವರ ಕಾರ್ಯಕಾರಿ ಪರಿಷತ್ ಸದಸ್ಯರಾಗಿದ್ದಾಗ ಕಾರ್ಮಿಕರ ಬಗ್ಗೆ ಅದರಲ್ಲಿಯೂ ಗಣಿ ಕಾರ್ಮಿಕರ ಬಗ್ಗೆ, ಮಹಿಳಾ ಕಾರ್ಮಿಕರ ಬಗ್ಗೆ, ಕಾರ್ಮಿಕರ ಕಾನೂನು, ಕಾರ್ಖಾನೆಗಳ ಮಸೂದೆ, ಯುದ್ಧ ಕಾರ್ಯಗಳ ರಾಷ್ಟ್ರೀಯ ಸೇವಾ ಕಾರ್ಮಿಕ ನ್ಯಾಯಾಧಿಕರಣಗಳು, ವೇತನ ಬಟವಾಡೆ, ದಾಮೋದರ ಕಣಿವೆ, ಒರಿಸ್ಸಾ ನದಿಗಳ ವಿವಿಧೋದ್ದೇಶ ಅಭಿವೃದ್ಧಿ ಯೋಜನೆ, ಕಾರ್ಮಿಕರ ಪರಿಹಾರ ಮಸೂದೆ, ಭಾರತೀಯ ಗಣಿಗಳ ಮಸೂದೆ, ಪುನರ್ವಸತಿ ಯೋಜನೆಗಳು, ಪರಿಶಿಷ್ಟ ಜಾತಿಗಳ ರಾಜಕೀಯ, ಶೈಕ್ಷಣಿಕ ಮತ್ತಿತರ ಕುಂದುಕೊರತೆಗಳು, ಪರಿಶಿಷ್ಟ ಜಾತಿಗೆ (ಅಸ್ಪೃಶ್ಯರಿಗೆ) ಸಂಬಂಧಿಸಿದಂತೆ ಸಂಪುಟ ನಿಯೋಗವು ಸೂಚಿಸಿದ ಭಾರತ ಸಂವಿಧಾನದಲ್ಲಿನ ಶಿಫಾರಸುಗಳ ಬಗೆಗಿನ ಟೀಕೆಗಳು, ಭಾರತದಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಗಳ ಪೂರ್ವಭಾವಿಯಾಗಿ ಪ್ರಾಂತೀಯ ಶಾಸಕಾಂಗಗಳಲ್ಲಿ ಪರಿಶಿಷ್ಟ ಜಾತಿಯವರಿಗಾಗಿ ಮೀಸಲಾಗಿರಿಸಿದ್ದ ಸ್ಥಾನಗಳಿಗೆ ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕಾಗಿ ಜರುಗಿದ ಚುನಾವಣೆಯ ವಿಚಾರಗಳು - ಹೀಗೆ ಹಲವು ಅಂಶಗಳ ಬಗ್ಗೆ ಈ ಸಂಪುಟವು ಬೆಳಕು ಚೆಲ್ಲುತ್ತದೆ.
ಪುಸ್ತಕದ ಕೋಡ್ KBBP 0019
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 50/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 508

ಬಯಕೆ ಪಟ್ಟಿ ಲಭ್ಯವಿಲ್ಲ