ಭಾಷಾಂತರ ಕೋರ್ಸ ಮೊದಲ ಹಂತದ ಆಯ್ಕೆಗಾಗಿ ಅರ್ಜಿ ಸ್ವೀಕಾರ ಸದ್ಯಕ್ಕೆ ನಿಲ್ಲಿಸಲಾಗಿದೆ - ಹೆಚ್ಚಿನ ಮಾಹಿತಿಗೆ |

ಕಥೆಗಳು

ವಿಜಯನಗರ ತುಳುವ ವೀರ ನರಸಿಂಹರಾಯ

- ಗುರುಮೂರ್ತಿ ಪೆಂಡಕೂರು -


"ವಿಜಯನಗರ ಸಾಮ್ರಾಜ್ಯ ಚರಿತ್ರೆಯಲ್ಲಿ ಬರುವ ತುಳುವ ವಂಶದ ಸ್ಥಾಪಕ ವೀರ ನರಸಿಂಹರಾಯ. ಈತ ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯನಿಗೆ ಸ್ಫೂರ್ತಿ ಪ್ರದಾತನಾದವನು. ಕೃಷ್ಣದೇವರಾಯನಿಗಿಂತ ಮೊದಲೇ ತನ್ನ ಆಸ್ಥಾನದಲ್ಲಿ ಅಷ್ಟದಿಗ್ಗಜರೆಂಬ ಕವಿಶೇಖರರನ್ನು ಪೋಷಿಸಿದವನು. ಈತನ ಬಗ್ಗೆ ಅನೇಕ ಕಟ್ಟುಕತೆಗಳು ಜನಜನಿತವಾಗಿವೆ. ಅದರಲ್ಲಿ ಒಂದೆಂದರೆ ಕೃಷ್ಣದೇವರಾಯನ ಕಣ್ಣುಕೀಳಿಸಿದನೆಂಬುದು. ಆದರೆ ಇವೆಲ್ಲವು ಸುಳ್ಳು ಎಂಬುದನ್ನು ಸರ್ವಮಾನ್ಯವಾದ ಆಧಾರಗಳಿಂದ ದೃಢಪಡಿಸುವ, ವೀರನರಸಿಂಹರಾಯನ ಆಳ್ವಿಕೆಯ ಕಾಲದ ಆರ್ಥಿಕ, ಸೈನಿಕ ವ್ಯವಸ್ಥೆಗಳು, ವಿದೇಶಿಗರೊಂದಿಗಿನ ವ್ಯಾಪಾರ ಸಂಬಂಧ, ಶಾಂತಿ ಸುವ್ಯವಸ್ಥೆ, ಗುಪ್ತಾಚಾರ ವ್ಯವಸ್ಥೆ, ಆಡಳಿತ ಪದ್ಧತಿ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ ವಿವರಗಳನ್ನು ಹಾಗೂ ತುಳುವ ವಂಶದ ಮೂಲ, ಬೆಳವಣಿಗೆಯನ್ನು ಒಳಗೊಂಡಿದೆ.
"
ಪುಸ್ತಕದ ಕೋಡ್ KBBP 0204
ಪ್ರಕಾರಗಳು ಕಥೆಗಳು
ಲೇಖಕರು ಗುರುಮೂರ್ತಿ ಪೆಂಡಕೂರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 150/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 75/-
ಪುಟಗಳು 138

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ