ಭಾಷಾಂತರ ಕೋರ್ಸ ಮೊದಲ ಹಂತದ ಆಯ್ಕೆಗಾಗಿ ಅರ್ಜಿ ಸ್ವೀಕಾರ ಸದ್ಯಕ್ಕೆ ನಿಲ್ಲಿಸಲಾಗಿದೆ - ಹೆಚ್ಚಿನ ಮಾಹಿತಿಗೆ |

ಕಾವ್ಯ

ಮರುರೂಪಗಳು

- ಡಾ.ಹೆಚ್.ಎಸ್.ಶಿವಪ್ರಕಾಶ್ -


ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿಪುರಸ್ಕೃತರ ಮಾಲೆಯಡಿ ಪ್ರಕಟವಾಗಿರುವ ಎಚ್.ಎಸ್.ಶಿವಪ್ರಕಾಶ್ ಅವರ 'ಮರುರೂಪಗಳು'. ವಿವಿಧ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿರುವ ಕವಿತೆಗಳ ಸಂಕಲನ. ಇಲ್ಲಿನ ಕವಿತೆಗಳಲ್ಲಿ ಸಮಕಾಲೀನ ಕನ್ನಡ ಕಾವ್ಯದಲ್ಲಿ ಉಪಲಬ್ದವಿದ್ದ ಮತ್ತು ಇಂಗ್ಲಿಷಿನಿಂದ ಆವರೆಗೆ ಕನ್ನಡಕ್ಕೆ ಬಂದಿದ್ದ ಮಾದರಿಗಳಾಗಲಿ ಇವುಗಳನ್ನು ಹೊರತುಪಡಿಸಿದ ಮಾದರಿಗಳ ಕವಿತೆಗಳನ್ನು ಇಲ್ಲಿ ಅನುವಾದಿಸಿರುವುದನ್ನು ಕಾಣಬಹುದು. ಯೇಟ್ಸನ ನನ್ನ ಮಗಳಿಗಾಗಿ ಒಂದು ಪ್ರಾರ್ಥನೆ, ಎಲಿಯಟ್ನಿ ಸೀಮಿಯನ್ಹಾಡು, ವಿಲಿಯಂ ಬ್ಲೇಕನ ಹೇಹುಲಿ, ಬೋರಿಸ್ಪಾಸ್ತಾರ್ನಾಕನ ಅಂಥ ಚಂದವಲ್ಲ, ನೂನ್ರಸೀದ್ ಅವರ ಗೀತೆಯಕರಗಳು, ಮುಕ್ತಿಬೋಧ್ ಅವರ ಬಹಳ ದಿನದಿಂದ ಹೀಗೆ ಇನ್ನೂ ಹಲವಾರು ಹೊಸಮಾದರಿಯ ಕವಿತೆಗಳು ಇಲ್ಲಿ ಸಂಗ್ರಹಿತವಾಗಿದೆ.
ಪುಸ್ತಕದ ಕೋಡ್ KBBP 0206
ಪ್ರಕಾರಗಳು ಕಾವ್ಯ
ಲೇಖಕರು ಡಾ.ಹೆಚ್.ಎಸ್.ಶಿವಪ್ರಕಾಶ್
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 150/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 75/-
ಪುಟಗಳು 202

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ