ಭಾಷಾಂತರ ಕೋರ್ಸ ಮೊದಲ ಹಂತದ ಆಯ್ಕೆಗಾಗಿ ಅರ್ಜಿ ಸ್ವೀಕಾರ ಸದ್ಯಕ್ಕೆ ನಿಲ್ಲಿಸಲಾಗಿದೆ - ಹೆಚ್ಚಿನ ಮಾಹಿತಿಗೆ |

ಕಾವ್ಯ

ಸಮಗ್ರಕಾವ್ಯ ಸಂಪುಟ-2

- ಡಾ. ಪಂಚಾಕ್ಷರಿ ಹಿರೇಮಠ -


ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಪುರಸ್ಕೃತರ ಮಾಲೆಯಡಿ ಪ್ರಕಟವಾಗಿರುವ ವಿದ್ಯಾ ವಾಚಸ್ಪತಿ ಡಾ. ಪಂಚಾಕ್ಷರಿ ಹಿರೇಮಠ ಅವರ ಸಮಗ್ರ ಕಾವ್ಯ (ಸಂಪುಟ-2) ಕೃತಿಯು ಹಿಂದಿಯ ಐದು ಕಾವ್ಯ ಸಂಗ್ರಹ, ಬಂಗಾಲಿಯ ಒಂದು, ರಶಿಯನ್ ಮತ್ತು ಉಜ್ಬೆಕ್ ಭಾಷೆಗಳ ತಲಾ ಒಂದು ಹೀಗೆ ಏಳು ಕವನ ಸಂಗ್ರಹಗಳ ಗುಚ್ಛವಾಗಿದೆ. ಇಲ್ಲಿನ ಹೆಚ್ಚು ಕವಿತೆ ಮತ್ತು ಮುಕ್ತಕಗಳು ಆತ್ಮ, ಪರಮಾತ್ಮ, ಧರ್ಮ, ಕರ್ಮ, ಜನ್ಮ, ಮೃತ್ಯು, ಬಂಧನ, ಮಕ್ತಿ ಮುಂತಾದ ಗಂಭೀರ ತತ್ವಗಳ ಬಗ್ಗೆ ವಿವೇಚಿಸುತ್ತವೆ.
ಪುಸ್ತಕದ ಕೋಡ್ KBBP 0207
ಪ್ರಕಾರಗಳು ಕಾವ್ಯ
ಲೇಖಕರು ಡಾ. ಪಂಚಾಕ್ಷರಿ ಹಿರೇಮಠ
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 200/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 366

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ