ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಸಂಪುಟ-12 (ಪರಿಷ್ಕರಣೆ) 2016

- ವಿವಿಧ ಅನುವಾದಕರು -


ಭಾರತದ ಸಂವಿಧಾನ ರಚನೆ, ಸ್ವತಂತ್ರ, ಸಾರ್ವಭೌಮ ಗಣರಾಜ್ಯವೆಂದು ಘೋಷಿಸಲು ತೆಗೆದುಕೊಂಡ ನಿರ್ಣಯಗಳು, ಮೂಲಭೂತ ಹಕ್ಕುಗಳ ವರದಿ, ಕೇಂದ್ರ ಸಂವಿಧಾನ ಸಮಿತಿಯ ವರದಿ, ಸಂವಿಧಾನದ ಕರಡು ಪರಿಶೀಲನಾ ಸಮಿತಿಯ ರಚನೆ, ಸಂವಿಧಾನ ಸಭೆಯ ಕಲಾಪಗಳ ವರದಿ, ಸಂವಿಧಾನ ಕರಡಿನ ವಾಚನ, ಗೆಜೆಟ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿರುವಂತೆ ಕರಡು ಸಂವಿಧಾನದ ವಿವರಗಳು ಹಾಗೂ ಒಕ್ಕೂಟ, ಅದರ ಪ್ರದೇಶದ ಗಡಿ, ಪೌರತ್ವ, ಮೂಲಭೂತ ಹಕ್ಕುಗಳು, ರಾಜ್ಯನೀತಿಯ ನಿರ್ದೇಶನ ತತ್ವಗಳು, ಒಕ್ಕೂಟ ಹಾಗೂ ರಾಜ್ಯಗಳ ನಡುವಿನ ಬಾಂಧವ್ಯ, ಹಣಕಾಸು, ಆಸ್ತಿ ದಾವೆ, ಒಪ್ಪಂದ, ಸೇವೆಗಳು, ಚುನಾವಣೆಗಳು, ಅಲ್ಪಸಂಖ್ಯಾತರಿಗೆ ವಿಶೇಷ ಅಂಶಗಳು ಮತ್ತು ಸಂವಿಧಾನದ ಕಲಂವಾರು ಚರ್ಚೆಗಳನ್ನು ಒಳಗೊಂಡಿರುವ ಈ ಸಂಪುಟವು ಸಂವಿಧಾನ ರಚನಾ ಸಭೆಯಲ್ಲಿನ ನಡವಳಿಗಳ ಮೂಲಕ ಸಂವಿಧಾನದ ವಿವರವಾದ ಚರ್ಚೆ, ಅಭಿಪ್ರಾಯಗಳು ಮತ್ತು ಭಿನ್ನಾಭಿಪ್ರಾಯ ಇವುಗಳಿಂದ ಸಂವಿಧಾನದ ಸಂಪೂರ್ಣ ಚಿತ್ರಣ ಈ ಸಂಪುಟದಲ್ಲಿ ದೊರೆಯುತ್ತದೆ.
ಪುಸ್ತಕದ ಕೋಡ್ KBBP 0023
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 750

ಬಯಕೆ ಪಟ್ಟಿ ಲಭ್ಯವಿಲ್ಲ