2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | 2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ : (ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಮಾತ್ರ) - ಹೆಚ್ಚಿನ ಮಾಹಿತಿಗೆ | ೨೦೨೦-೨೧ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು ೨೦೧೯ನೇ ಸಾಲಿನ ಪುಸ್ತಕ ಬಹುಮಾನಗಳ ಕುರಿತು - ಹೆಚ್ಚಿನ ಮಾಹಿತಿಗೆ |

ವಿಜ್ಞಾನ

ಭಾರತದಲ್ಲಿ ವಿಜ್ಞಾನ

ಒಂದು ಐತಿಹಾಸಿಕ ನೋಟ

- ಲಕ್ಷ್ಮೀಕಾಂತ ಹೆಗಡೆ -


ಪ್ರಾಚೀನ ವೈಜ್ಞಾನಿಕ ಕಲ್ಪನೆಗಳ ಮತ್ತು ತಂತ್ರಗಳ ಅದ್ಭುತ ಗಾಥೆಯಲ್ಲಿ ಭಾರತದ ಸಾಧನೆಗಳ ಸ್ಥಾನ ಉನ್ನತವಾದುದು. ಈ ಕೃತಿಯಲ್ಲಿ, ಭಾರತದಲ್ಲಿ ಬೆಳೆದುಬಂದ ಪಾರಂಪರಿಕ ಖಗೋಲಶಾಸ್ತ್ರ, ಗಣಿತ, ವೈದ್ಯಕೀಯ, ರಾಸಾಯನಿಕ ಪ್ರಕ್ರಿಯೆಗಳು, ಅವುಗಳು ಶಾಖೋಪಶಾಖೆಗಳಾಗಿ ಬೆಳೆದ ಬಗೆ ಹಾಗೂ ಸಿದ್ಧಿಗಳನ್ನಷ್ಟೇ ಅಲ್ಲದೆ ಭೌತ ಪ್ರಪಂಚ ಮತ್ತು ಸಸ್ಯ ಜಗತ್ತುಗಳಿಗೆ ಸಂಬಂಧಿಸಿದ ಪರಿಕಲ್ಪನೆಗಳನ್ನು ಕುರಿತು ವಿವರಿಸುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬರುವವರೆಗೆ, ಆಧುನಿಕ ವಿಜ್ಞಾನ ಭಾರತದಲ್ಲಿ ಪ್ರವೇಶಿಸಿದ ಬಗೆ ಮತ್ತು ಅದರ ಬೆಳವಣಿಗೆ ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಭಾರತೀಯ ವಿಜ್ಞಾನಿಗಳ ಮಹತ್ವಪೂರ್ಣ ಮೌಲಿಕ ಕೊಡುಗೆಗಳನ್ನು, 5000 ವರ್ಷಗಳ ವ್ಯಾಪ್ತಿಯನ್ನು ಕ್ರಮಿಸಿ ಬಂದ ಭಾರತದಲ್ಲಿನ ವಿಜ್ಞಾನದ ವಸ್ತುನಿಷ್ಠ, ಐತಿಹಾಸಿಕ ಚಿತ್ರಣವನ್ನು ಇಲ್ಲಿ ಕಾಣಬಹುದಾಗಿದೆ.
ಪುಸ್ತಕದ ಕೋಡ್ KBBP 0249
ಪ್ರಕಾರಗಳು ವಿಜ್ಞಾನ
ಲೇಖಕರು ಲಕ್ಷ್ಮೀಕಾಂತ ಹೆಗಡೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 400/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 200/-
ಪುಟಗಳು

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ