ರಾಯಚೂರಿನಲ್ಲಿ ಮಾರ್ಚ್ 2019 8, 9 ಹಾಗೂ 10ರಂದು ಕನ್ನಡ-ಉರ್ದು-ಉರ್ದು-ಕನ್ನಡ ಅನುವಾದ ಕಮ್ಮಟ - ಹೆಚ್ಚಿನ ಮಾಹಿತಿಗೆ | ತಿಂಗಳ ಕಾರ್ಯಕ್ರಮ - ಉಪನ್ಯಾಸಕರು ; ಡಾ.ನಟರಾಜ್ ಹುಳಿಯಾರ್ - ಹೆಚ್ಚಿನ ಮಾಹಿತಿಗೆ | 2018-19ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು 2017ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಮುಜ್ರಿಮ್ ಹಾಜಿರ್

- ಎಸ್.ಕೆ.ರಮಾದೇವಮ್ಮ -


ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಪುರಸ್ಕೃತರ ಮಾಲೆಯಡಿ ಎಸ್.ಕೆ.ರಮಾದೇವಮ್ಮ ಅವರು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿರುವ ಮುಜ್ರಿಮ್ ಹಾಜಿರ್ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯು ಮನುಷ್ಯನ ಅಭಿವೃದ್ಧಿ ಮತ್ತು ಆತನ ನೈತಿಕ ಮೌಲ್ಯಗಳ ನಡುವಿನದು. ಇವೆರಡರ ನಡುವಿನ ಸಂಕೀರ್ಣ ಸಂಬಂಧವು ಕಾಲ, ದೇಶಗಳನ್ನು ಮೀರಿದ್ದು. ಕಥಾನಾಯಕ ತನ್ನ ಪೂರ್ವಜರ ಪಾಪಕಾರ್ಯಗಳಿಗಾಗಿ ತಾನು ಪಸ್ಚಾತ್ತಾಪಪಡುವುದು ಇಲ್ಲಿನ ಮುಖ್ಯಕಥೆ. ಮನುಷ್ಯ-ಅಭಿವೃದ್ಧಿ-ನೈತಿಕತೆ ಎಂಬ ಮೂರು ವಿನ್ಯಾಸದೊಂದಿಗೆ ಹೆಣೆದಿರುವ ಈ ಕಾದಂಬರಿಯು ಅಸಂಖ್ಯಾತ ಸಾಮಾಜಿಕ ವಿವರಗಳ ಸೂಕ್ಷ್ಮ ಎಳೆಗಳನ್ನು ಒಳಗೊಂಡಿದೆ.
ಪುಸ್ತಕದ ಕೋಡ್ KBBP 0270
ಪ್ರಕಾರಗಳು ಕಾದಂಬರಿ
ಲೇಖಕರು ಎಸ್.ಕೆ.ರಮಾದೇವಮ್ಮ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 400/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 200/-
ಪುಟಗಳು 818

ಬಯಕೆ ಪಟ್ಟಿ