ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಸಂಪುಟ-17 (ಪರಿಷ್ಕರಣೆ) 2016

- ವಿವಿಧ ಅನುವಾದಕರು -


ಈ ಸಂಪುಟವು ಮಹದ್ ನ ಹೋರಾಟ, ಅಂಬೇಡ್ಕರ್ ಹಾಗೂ ಗಾಂಧಿ ಅವರ ಭೇಟಿಗಳು, ಭಾರತದ ರಾಜಕೀಯ ಕ್ಷೇತ್ರಕ್ಕೆ ಅಸ್ಪೃಶ್ಯರನ್ನು ತರುವಲ್ಲಿ ಅಂಬೇಡ್ಕರ್ ಅವರ ಪಾತ್ರ, ಅವರಿಂದ ಪ್ರಜಾಪ್ರಭುತ್ವದ ಅಡಿಪಾಯ, ನಾಸಿಕ್ನಲ್ಲಿ ಕಾಲಾರಾಂ ದೇವಸ್ಥಾನದ ಪ್ರವೇಶಕ್ಕಾಗಿ ಸತ್ಯಾಗ್ರಹ ಹಾಗೂ ದೇವಸ್ಥಾನ ಪ್ರವೇಶ ಪ್ರಕ್ರಿಯೆ, ಗ್ವಯರ್ ತೀರ್ಪು, ಪರಿಶಿಷ್ಟ ಜಾತಿಯವರ ಬಗೆಗಿನ ಲೇಖನಗಳು, ಕ್ಯಾಬಿನೆಟ್ ಮಿಷನ್ ಹಾಗೂ ಅಧಿಕಾರ ಹಸ್ತಾಂತರ ಕುರಿತು, ಕ್ಯಾಬಿನೆಟ್ ಮಿಷನ್ ಮತ್ತು ಅಸ್ಪೃಶ್ಯರು ಹೀಗೆ ಹಲವು ವಿಚಾರಗಳನ್ನು ಒಳಗೊಂಡಿದೆ.
ಪುಸ್ತಕದ ಕೋಡ್ KBBP 0028
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 735

ಬಯಕೆ ಪಟ್ಟಿ ಲಭ್ಯವಿಲ್ಲ