ತಿಂಗಳ ಕಾರ್ಯಕ್ರಮ - 26-06-2019 - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಮೋಡಿ ಲಿಪಿಯ ಚಾರಿತ್ರಿಕ ಮಹತ್ವ

- ಡಾ.ಸಂಗಮೇಶ ಕಲ್ಯಾಣಿ -


ಸಾಹಿತ್ಯದ ಒರತೆಯಲ್ಲಿ ಇತಿಹಾಸವನ್ನು ಬಗೆದಷ್ಟು ಅದು ಅತಿಯಾಗಿ ಬಂದೇ ಬರುತ್ತದೆ. ಇದರಲ್ಲಿರುವುದನ್ನು ಹೇಗೆ ಹುಡುಕಬೇಕು. ಹಾಗೂ ಯಾವುದನ್ನು ಬಳಸಬೇಕು ಎನ್ನುವುದೇ ಇಲ್ಲಿರುವ ಮುಖ್ಯ ಸಂಗತಿ. ಇತಿಹಾಸವನ್ನು ಅನೇಕ ಮಗ್ಗಲುಗಳಿಂದ ಅಂದರೆ ಶಾಸನ, ಹಸ್ತಪ್ರತಿ, ತಾಮ್ರಪಟಗಳನ್ನು, ನಾಣ್ಯಗಳನ್ನು ಬಳಸಿಕೊಂಡು ಚಾರಿತ್ರಿಕ ಆಕರಗಳಾಗಬಹುದು ಇತಿಹಾಸಕ್ಕೆ ಹೊಸ ಆಕರವಾಗಬಹುದಾದ ಸಾಹಿತ್ಯವು ಮೋಡಿಲಿಪಿಗಳಲ್ಲಿಯೂ ಸಹ ಲಭ್ಯವಿರುವುದನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಸದರಿ ಕೃತಿಯಲ್ಲಿ ಮೋಡಿಲಿಪಿಯ ಉಗಮ, ಸ್ವರೂಪ, ವಿಕಾಸ, ಮೋಡಿಲಿಪಿ ಬರಹಗಾರು, ಅದರ ಮಹತ್ವವನ್ನು ಕುರಿತು ಚರ್ಚಿಸಲಾಗಿದೆ.
ಪುಸ್ತಕದ ಕೋಡ್ KBBP 0282
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಡಾ.ಸಂಗಮೇಶ ಕಲ್ಯಾಣಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 40/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 32/-
ಪುಟಗಳು 87

ಬಯಕೆ ಪಟ್ಟಿ