‘ಅಂಬೇಡ್ಕರ್ ವಾದ ಮತ್ತು ಕನ್ನಡ ಸಂವೇದನೆ’ ತಿಂಗಳ ಉಪನ್ಯಾಸ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಇಂಗ್ಲಿಷ್-ಕನ್ನಡ ಅನುವಾದ ಕಾರ್ಯಾಗಾರ - ಹೆಚ್ಚಿನ ಮಾಹಿತಿಗೆ | ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ವಿತರಣೆ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ರಾಯಚೂರಿನಲ್ಲಿ ಮಾರ್ಚ್ 2019 8, 9 ಹಾಗೂ 10ರಂದು ಕನ್ನಡ-ಉರ್ದು-ಉರ್ದು-ಕನ್ನಡ ಅನುವಾದ ಕಮ್ಮಟ - ಹೆಚ್ಚಿನ ಮಾಹಿತಿಗೆ |

ಕಾವ್ಯ

ರೂಪ ರೂಪಗಳನು ದಾಟಿ

ಅನುವಾದಿತ ಕವನಗಳ ಸಂಗ್ರಹ

- ವಿವಿಧ ಲೇಖಕರು / ಸಂವರ್ತ ಸಾಹಿಲ್ -


ಬೇರೆ ಬೇರೆ ಭಾಷೆಗಳಲ್ಲಿ ರಚಿತವಾದ ಕವಿತೆಗಳನ್ನು ತಾವು ಓದುವುದು ಮಾತ್ರವಲ್ಲದೆ ಅವುಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡಿಗರಿಗೆ ಒದಗಿಸುವ ಪ್ರಯತ್ನವಾಗಿ ಇಲ್ಲಿನ ಕವಿತೆಗಳು ಕನ್ನಡಕ್ಕೆ ಅನುವಾದಗೊಂಡಿವೆ. ಇಲ್ಲಿ ಸಂಗ್ರಹವಾಗಿರುವ 73 ಕವಿತೆಗಳನ್ನು ಲೇಖಕರು ಪ್ರವೇಶ, ಪ್ರೇಮ, ವಿರಹ, ಬದುಕು, ದುಃಖ, ದೇಶಭಾಷೆ, ಸ್ತ್ರೀ, ಹಸಿವು,ಬಡತನ ಮುಂತಾಗಿ ವಿಭಾಗಗಳನ್ನು ಮಾಡಿ ಆಯಾಮಾದರಿಯ ಕವಿತೆಗಳನ್ನು ಆಯಾವಿಭಾಗದಲ್ಲಿ ನೀಡಿರುವುದು ವಿಶಿಷ್ಟವಾದುದಾಗಿದೆ. ಇಲ್ಲಿನ ಕವಿತೆಗಳಲ್ಲಿ ಸಮಕಾಲೀನತೆ ಮತ್ತು ಸಂವೇದನೆಗಳನ್ನು ಮನಗಾಣಬಹುದಾಗಿದೆ.
ಪುಸ್ತಕದ ಕೋಡ್ KBBP 0305
ಪ್ರಕಾರಗಳು ಕಾವ್ಯ
ಲೇಖಕರು ವಿವಿಧ ಲೇಖಕರು / ಸಂವರ್ತ ಸಾಹಿಲ್
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 50/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 43/-
ಪುಟಗಳು 130

ಬಯಕೆ ಪಟ್ಟಿ