ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ- ಸಮಗ್ರ-ಬರೆಹಗಳು ಸಂಪುಟ-7

- ವಿವಿಧ ಅನುವಾದಕರು -


"ಈ ಸಂಪುಟದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಬೇರೆ ಬೇರೆ ಸಂದರ್ಭದಲ್ಲಿ ಪತ್ರಿಕೆಗಳಿಗೆ ಬರೆದ ಲೇಖನಗಳು, ಪತ್ರಗಳು, ಭಾಷಣಗಳನ್ನು ಒಳಗೊಂಡಿದೆ. ಯಾಂತ್ರೀಕರಣವನ್ನು ಹೊರತುಪಡಿಸಿದ ಬೇಸಾಯ ಪದ್ದತಿ ಸುಧಾರಣೆ, ತಾಂತ್ರಿಕ ವಿಜ್ಞಾನ, ಆಹಾರ ಮತ್ತು ರೈತ, ಸರ್ಕಾರದಿಂದ ಕಡೆಗಣನೆಗೆ ಒಳಗಾಗುತ್ತಿರುವ ಕೃಷಿ, ಆರ್ಥಿಕ ವ್ಯವಸ್ಥೆ, ಪಾಶ್ಚಾತ್ಯ ಆದರ್ಶಗಳ ಅಂಧಾನುಕರಣೆಯಿಂದ ರಾಷ್ಟ್ರೀಯತೆ ಮೇಲಾಗುವ ದುಷ್ಪರಿಣಾಮಗಳ ಬಗೆಗಿನ ವಿವರ, ಅಲ್ಲದೆ ರಾಜಕೀಯ ಪಕ್ಷಗಳ ಜವಾಬ್ದಾರಿ, ಮತದಾರ ನಿರ್ವಹಿಸಬೇಕಾದ ಪಾತ್ರ, ರಾಷ್ಟ್ರೀಯತೆಯ ಪರಿಭಾವನೆ, ಭಾರತದ ವಿಭಜನೆ ಇವುಗಳೆಲ್ಲದರ ಬಗ್ಗೆ ಮಾಹಿತಿಯನ್ನು ಈ ಸಂಪುಟವು ಒಳಗೊಂಡಿದೆ.
"
ಪುಸ್ತಕದ ಕೋಡ್ KBBP 0043
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 125/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 253

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.