ವಿಚಾರ ಸಾಹಿತ್ಯ

ಗಾಂಧೀಜಿ: ವ್ಯಕ್ತಿತ್ವ ಮತ್ತು ಜೀವನಧ್ಯೇಯ

- ನೀಲತ್ತಹಳ್ಳಿ ಕಸ್ತೂರಿ -


"ಗಾಂಧೀಜಿಯವರ ಗಗನಸದೃಶವಾದ ವ್ಯಕ್ತಿತ್ವವನ್ನು ಅವರನ್ನು ಹತ್ತಿರದಿಂದ ಬಲ್ಲ ನಿರ್ಮಲ್ ಕುಮಾರ್ ಬೋಸ್ ಅವರು ಸಂಕ್ಷೇಪವಾಗಿ ಆದರೆ ಪೂರ್ಣವಾಗಿ ಗಾಂಧೀಜಿಯವರ ವ್ಯಕ್ತಿತ್ವ, ಸತ್ಯಾಗ್ರಹ ಮತ್ತು ಯುದ್ಧ, ಹಾಗೂ ಭಾರತದಲ್ಲಿನ ಅವರ ಕಾರ್ಯಗಳು ಎಂಬ ತಮ್ಮ ಮೂರು ಭಾಷಣಗಳಲ್ಲಿ ನಮಗೆ ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ. ಗಾಂಧಿಜೀಯವರ ವಿಚಾರಧಾರೆಯನ್ನು ಸಂಪೂರ್ಣವಾಗಿ ಒಪ್ಪದವರೂ ಅವರ ವ್ಯಕ್ತಿತ್ವಕ್ಕೆ ಹೇಗೆ ಶರಣಾಗಿ ದೇಶದ ಕೆಲಸದಲ್ಲಿ ಹೇಗೆ ತೊಡಗಿಕೊಂಡರು, ಗಾಂಧಿಯವರು ಹೇಗೆ ಜನರನ್ನು ದೇಶದ ಹಿತಕ್ಕಾಗಿ ಪಾಲುಗೊಳ್ಳುವಂತೆ ಮಾಡುತ್ತಿದ್ದರು, ಅವರ ಶಿಸ್ತು, ವಯಸ್ಸನ್ನೂ ಮರೆತು ಅವರು ಕೆಲಸಮಾಡುತ್ತಿದ್ದ ರೀತಿ, ಇವೆಲ್ಲಾ ಇಲ್ಲಿ ಮೂಡಿಬಂದಿವೆ.
"
ಪುಸ್ತಕದ ಕೋಡ್ KBBP 0048
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ನೀಲತ್ತಹಳ್ಳಿ ಕಸ್ತೂರಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 60

ಬಯಕೆ ಪಟ್ಟಿ ಲಭ್ಯವಿಲ್ಲ