ವಿಚಾರ ಸಾಹಿತ್ಯ

ಬ್ರಿಟಿಷ್ ಸಾಮ್ರಾಜ್ಯವಾದ ಮತ್ತು ಭಾರತೀಯ ರಾಷ್ಟ್ರೀಯತೆ

- ಎ.ಆರ್.ರಂಗರಾವ್ -


"ಭಾರತದಲ್ಲಿ 1920ರವರೆಗೆ ಇದ್ದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಮತ್ತು ಅವುಗಳ ಬೆಳವಣಿಗೆಗಳನ್ನು ಕುರಿತು ಶ್ರೀ ಕೆ. ಸಂತಾನಂ ಅವರು ಮಧುರೈ ವಿಶ್ವವಿದ್ಯಾನಿಲಯದಲ್ಲಿ ನೀಡಿದ ಮೂರು ಉಪನ್ಯಾಸಗಳ ಪುಸ್ತಕ ರೂಪ ಇದು. ಭಾರತವನ್ನು ಬ್ರಿಟಿಷರು ತಮ್ಮ ಆಳ್ವಿಕೆಗೆ ತೆಗೆದುಕೊಂಡುದು, ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳು, ಕ್ರಾಂತಿಯು ರೂಪುಗೊಂಡ ಬಗೆ, ರಾಷ್ಟ್ರೀಯ ಚಳವಳಿಯ ಹಾಗೂ ರಾಷ್ಟ್ರೀಯತೆಯ ಪ್ರಾರಂಭ, ಸಾಮ್ರಾಜ್ಯಶಾಹಿಯ ವಿರುದ್ಧದ ಸಂಘರ್ಷ ಹಾಗೂ ಸಾಂವಿಧಾನಿಕ ಚಳವಳಿಯ ಕೊನೆಯ ಹಂತಗಳ ನಿರೂಪಣೆ, ವಿಶ್ಲೇಷಣೆ ಇವುಗಳನ್ನು ಇಂದಿನ ಜನತೆಯ ಮುಂದೆ ಇಡಲಾಗಿದೆ."
ಪುಸ್ತಕದ ಕೋಡ್ KBBP 0050
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎ.ಆರ್.ರಂಗರಾವ್
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 93

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ