2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | 2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ : (ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಮಾತ್ರ) - ಹೆಚ್ಚಿನ ಮಾಹಿತಿಗೆ | ೨೦೨೦-೨೧ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು ೨೦೧೯ನೇ ಸಾಲಿನ ಪುಸ್ತಕ ಬಹುಮಾನಗಳ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಹಿಂದೂ ಶಾಸ್ತ್ರಗಳು ಮತ್ತು ಸಂಸ್ಕಾರಗಳು

- ಎಚ್.ಎಲ್.ಚಂದ್ರಶೇಖರ್ -


ಈ ಚಿಕ್ಕ ಕೃತಿಯಲ್ಲಿ ಶ್ರೀ ವಿ.ಎ.ಕೆ. ಅಯ್ಯರ್ ಅವರು ಹಿಂದೂ ಧಾರ್ಮಿಕ ಗ್ರಂಥಗಳ ಆಧಾರಗಳು ಮತ್ತು ಸಂಸ್ಕಾರಗಳನ್ನು ಕುರಿತಾದ ಉತ್ತಮವಾದ ಹಾಗೂ ಉಪಯುಕ್ತವಾದ ಮಾಹಿತಿಗಳನ್ನು ನೀಡಿದ್ದಾರೆ. ಹಿಂದೂ ಧರ್ಮದ ಪ್ರಮುಖ ಅಧಿಕೃತ ಗಂಥಗಳನ್ನು ಇಲ್ಲಿ ಅವರು ಉದಾಹರಿಸಿದ್ದಾರೆ. ಅಲ್ಲದೆ, ಹಿಂದೂ ಸಂಸ್ಕಾರಗಳನ್ನು ಆಧ್ಯಯನ ಮಾಡಿ, ಜನ್ಮಪೂರ್ವ, ಹಾಗೂ ಜನನಾನಂತರದ ಎಲ್ಲಾ ಸಂಸ್ಕಾರಗಳನ್ನೂ ಸಂಗ್ರಹವಾಗಿ ಆದರೆ ಸ್ಪಷ್ಟವಾಗಿ ವಿವರಿಸಿದ್ದಾರೆ. ಅಷ್ಟೇ ಅಲ್ಲದೆ ವೇದಗಳು, ಅವುಗಳ ಶಾಖೆಗಳು, ಕ್ರಮವಾಗಿ ಪ್ರತಿಯೊಂದು ವೇದಕ್ಕೂ ಸೇರಿದ ಬ್ರಾಹ್ಮಣಗಳು, ಆರಣ್ಯಕಗಳು, ಉಪನಿಷತ್ತುಗಳು, ಶ್ರೌತ, ಗೃಹ್ಯ, ಹಾಗೂ ಧರ್ಮಸೂತ್ರಗಳು ಮತ್ತು ಉಪವೇದಗಳು - ಇವುಗಳ ಪಟ್ಟಿಯನ್ನು ಕೊಟ್ಟಿರುವುದು ಅಧ್ಯಯನಮಾಡುವವರಿಗೆ ಉಪಯುಕ್ತವಾಗಿದೆ.
ಪುಸ್ತಕದ ಕೋಡ್ KBBP 0058
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಎಚ್.ಎಲ್.ಚಂದ್ರಶೇಖರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 5/-
ಪುಟಗಳು 75

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ ಲಭ್ಯವಿಲ್ಲ