2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | 2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ : (ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಮಾತ್ರ) - ಹೆಚ್ಚಿನ ಮಾಹಿತಿಗೆ | ೨೦೨೦-೨೧ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು ೨೦೧೯ನೇ ಸಾಲಿನ ಪುಸ್ತಕ ಬಹುಮಾನಗಳ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಕ್ರಾಂತಿಕಾರಕ ಸರ್ವೋದಯ

- ಶಂಸ ಐತಾಳ್ -


ಸರ್ವೋದಯದ ನೇತಾರ ವಿನೋಬಾ ಬಾವೆಯವರ ವಿಚಾರಧಾರೆಯಲ್ಲಿ, ಸರ್ವೋದಯವು ಜೀವನದ ಸಮಗ್ರ ಸಿದ್ಧಾಂತವಾಗಿ ಸ್ವದೇಶೀ ನೆಲದಲ್ಲಿ ಬೇರು ಬಿಟ್ಟು ಜನತೆಯ ಆಧ್ಯಾತ್ಮಿಕ ಹಾಗೂ ಐಹಿಕಜೀವನದ ವಿಷಯಗಳೆಲ್ಲವನ್ನೂ ಒಳಗೊಂಡು ಬೆಳೆಯುತ್ತದೆ. ಜೀವನದ ಆದರ್ಶ, ದೇಶಸೇವೆ, ಕಾಯಕ, ನೀತಿ ಹಾಗೂ ಧರ್ಮ, ಭೂದಾನ, ಗ್ರಾಮದಾನ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಹಾಗೆ ಅವರ ಕೃತಿಗಳ, ಭಾಷಣಗಳ ಉದೃತ ಭಾಗಗಳನ್ನು ಈ ಕೃತಿಯಲ್ಲಿ ನೋಡಿದಾಗ, ಈ ದಿಸೆಯಲ್ಲಿ ನಡೆಸುವ ಐಹಿಕ ಪ್ರಯತ್ನಗಳನ್ನೂ ಅವರು ಆಧ್ಯಾತ್ಮಿಕಗೊಳಿಸುವ ಪ್ರಕ್ರಿಯೆಯನ್ನಾಗಿಸುತ್ತಿರುವುದು ನಮಗೆ ಇಲ್ಲಿ ಕಂಡುಬರುತ್ತದೆ ಮತ್ತು ಅವರ ಸಮಗ್ರ ಕ್ರಾಂತಿಯ ಪರಿಚಯವನ್ನು ಮಾಡಿಕೊಟ್ಟು ಅದರಲ್ಲಿ ಭಾಗವಹಿಸುವಂತೆ ಓದುಗರನ್ನು ಪ್ರೇರೇಪಿಸುತ್ತದೆ.
ಪುಸ್ತಕದ ಕೋಡ್ KBBP 0062
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಶಂಸ ಐತಾಳ್
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 5/-
ಪುಟಗಳು 76

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ