ವಿಚಾರ ಸಾಹಿತ್ಯ

ನಾಗರಿಕತೆಯಕಥೆ ಸಂಪುಟ-8

xivನೇ ಲೂಯಿಯ ಯುಗ

- ವಿವಿಧ ಅನುವಾದಕರು -


ಕ್ರಿ.ಶ.1648 ರಿಂದ 1715 ರವರೆಗಿನ ಹರವಿನ ಇತಿಹಾಸವನ್ನುಳ್ಳ ಈ ಸಂಪುಟವು 14ನೇ ಲೂಯಿಯನ್ನು ಕೇಂದ್ರವಾಗಿಟ್ಟುಕೊಂಡು ಫ್ರಾನ್ಸಿನ ಸುತ್ತಮುತ್ತಲ ಸ್ಪೇನ್, ಇಂಗ್ಲೆಂಡ್, ಜರ್ಮನಿ, ಪ್ರಷ್ಯಾ, ರಷ್ಯಾ ಮುಂತಾದ ದೇಶಗಳಲ್ಲಿ ಸಮನಾಂತರವಾಗಿ ನಡೆದ ರಾಜಕೀಯ ಕ್ರಾಂತಿ, ನಾಗರಿಕತೆಯ ವಿಕಾಸವಾದ, ಸರ್ಕಾರಗಳ ಪಾತ್ರ, ಮತ್ತು ಕೃಷಿ, ಕೈಗಾರಿಕೆ, ವಾಣಿಜ್ಯ, ಧರ್ಮ, ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ ಮತ್ತು ತತ್ವಜ್ಞಾನಗಳನ್ನು ಹಾಗೂ ಮೋಲಿಯೇರ್, ಮಿಲ್ಟನ್, ಐಸಾಕ್ ನ್ಯೂಟನ್, ಕ್ರಾಮ್ ವೆಲ್ ಮುಂತಾದ ಮಹಾನ್ ವ್ಯಕ್ತಿಗಳ ಕೊಡುಗೆಗಳು, ರಾಜಕೀಯ ಏಳುಬೀಳುಗಳು, ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟಂಟರ ನಡುವಿನ ಘರ್ಷಣೆ ಈ ಎಲ್ಲವುಗಳನ್ನು ಈ ಸಂಪುಟವು ಒಳಗೊಂಡಿದೆ.
ಪುಸ್ತಕದ ಕೋಡ್ KBBP 0008
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 1,000/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 800/-
ಪುಟಗಳು

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ