ವಿಚಾರ ಸಾಹಿತ್ಯ

ಹೊಸ ದರ್ಶನ ಮತ್ತು ವಾಸ್ತವತೆ

- ಬಿ.ಎಸ್.ಮಯೂರ -


"ಭಗವದ್ಗೀತೆಯನ್ನು ಓದಿ, ಅದರಿಂದ ಪ್ರಭಾವಿತರಾಗಿ ಭಾರತದ ಧಾರ್ಮಿಕಗ್ರಂಥಗಳು, ಕಲೆ, ಆಧ್ಯಾತ್ಮಿಕ ಪರಂಪರೆ ಮೊದಲಾದವುಗಳನ್ನು ಆಳವಾಗಿ ಅಭ್ಯಾಸಮಾಡಿದ್ದ ಭೌತವಿಜ್ಞಾನಿ ಡಾ. ಫ್ರಿಟ್ಜೋಫ್ ಕ್ಯಾಪ್ರ ಅವರು ಮುಂಬಯಿ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಶ್ರೀ ಅರವಿಂದರನ್ನು ಕುರಿತು ಮಾಡಿದ ಉಪನ್ಯಾಸಗಳ ಕನ್ನಡ ರೂಪ ಈ ಕೃತಿ. ಇದರಲ್ಲಿ ಅವರು ಆಧುನಿಕ ಭೌತವಿಜ್ಞಾನ ಹಾಗೂ ಪೌರ್ವಾತ್ಯದ ಅತೀಂದ್ರಿಯ ಜ್ಞಾನಗಳನ್ನು ಸಮೀಕರಿಸಿದ್ದಾರೆ, ಸಾಪೇಕ್ಷ ಸಿದ್ಧಾಂತಕ್ಕೂ ಸಮಾನಾಂತರವಾಗಿ ಭಾರತೀಯ ಜ್ಞಾನವಾಹಿನಿಯಲ್ಲಿ ಸಂದರ್ಭಗಳು ಕಾಣಸಿಗುತ್ತವೆ ಎಂಬುದನ್ನು ವೈಜ್ಞಾನಿಕವಾಗಿ ಅವರು ನಿರೂಪಿಸುತ್ತಾರೆ, ಇದೇ ಸಂದರ್ಭದಲ್ಲಿ ಅವರು ಸಮಾಜ ಮತ್ತು ಸಂಸ್ಕೃತಿಗಳ ಅಂತರಂಗಗಳ ಬಗ್ಗೆಯೂ ಆಳವಾಗಿ ವಿಶ್ಲೇಷಿಸುತ್ತಾರೆ.
"
ಪುಸ್ತಕದ ಕೋಡ್ KBBP 0084
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಬಿ.ಎಸ್.ಮಯೂರ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 58

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ