‘ಅಂಬೇಡ್ಕರ್ ವಾದ ಮತ್ತು ಕನ್ನಡ ಸಂವೇದನೆ’ ತಿಂಗಳ ಉಪನ್ಯಾಸ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಇಂಗ್ಲಿಷ್-ಕನ್ನಡ ಅನುವಾದ ಕಾರ್ಯಾಗಾರ - ಹೆಚ್ಚಿನ ಮಾಹಿತಿಗೆ | ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ವಿತರಣೆ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ರಾಯಚೂರಿನಲ್ಲಿ ಮಾರ್ಚ್ 2019 8, 9 ಹಾಗೂ 10ರಂದು ಕನ್ನಡ-ಉರ್ದು-ಉರ್ದು-ಕನ್ನಡ ಅನುವಾದ ಕಮ್ಮಟ - ಹೆಚ್ಚಿನ ಮಾಹಿತಿಗೆ |

ರಾಯಚೂರಿನಲ್ಲಿ ಮಾರ್ಚ್ 2019 8, 9 ಹಾಗೂ 10ರಂದು ಕನ್ನಡ-ಉರ್ದು-ಉರ್ದು-ಕನ್ನಡ ಅನುವಾದ ಕಮ್ಮಟ

18 Jan 2019 09:20 pm
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ರಾಯಚೂರಿನಲ್ಲಿ ಮಾರ್ಚ್ 2019 8, 9  ಹಾಗೂ 10ರಂದು ಹೊಸಶತಮಾನದ ಯುವಕಾವ್ಯ ಕನ್ನಡ-ಉರ್ದು-ಉರ್ದು-ಕನ್ನಡ ಅನುವಾದ  ಕಮ್ಮಟ ಏರ್ಪಡಿಸಿರುವ ಕುರಿತು.  
 
ಭಾಗವಹಿಸಲಿಚ್ಚಿಸುವ ಅನುವಾದಕರು ಅನುವಾದ ಕ್ಷೇತ್ರದಲ್ಲಿನ ತಮ್ಮ ಆಸಕ್ತಿ ಮತ್ತು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ ಸ್ವವಿವರಗಳನ್ನು ದಿನಾಂಕ:15.02.2019ರೊಳಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. 

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbpbengaluru@gmail.com