ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಪುಸ್ತಕ ಬಿಡುಗಡೆ ಸಮಾರಂಭಗಳ ವಿವರ

ಕ್ರ.ಸಂ. ಕಾರ್ಯಕ್ರಮದ ದಿನಾಂಕ ವಿಷಯ ಸಹಯೋಗ ಸ್ಥಳ
1 30-07-2007 ದ್ರಾವಿಡ ವಿಶ್ವವಿದ್ಯಾಲಯ ಹೊರತಂದಿರುವ 4 ಪುಸ್ತಕಗಳ ಬಿಡುಗಡೆ & ಮುನ್ನಡಿ ಮಾಲೆಯ ಉದ್ಘಾಟನೆ ಸಮಾರಂಭ ದ್ರಾವಿಡ ವಿಶ್ವವಿದ್ಯಾಲಯ ಶ್ರೀನಿವಾಸವನಂ,  ಕುಪ್ಪಂ,  ಆಂಧ್ರಪ್ರದೇಶ ನಯನ ಸಭಾಂಗಣ,  ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
2 27-08-2007 ದ್ರಾವಿಡ ವಿಶ್ವವಿದ್ಯಾಲಯ ಹೊರತಂದಿರುವ ಪುಸ್ತಕಗಳ ಬಿಡುಗಡೆ  ಸಮಾರಂಭ ದ್ರಾವಿಡ ವಿಶ್ವವಿದ್ಯಾಲಯ ಶ್ರೀನಿವಾಸವನಂ,  ಕುಪ್ಪಂ,  ಆಂಧ್ರಪ್ರದೇಶ ನಯನ ಸಭಾಂಗಣ,  ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
3 23, 24, 25/8/2007 ಪ್ರಥಮ ಭಾಷಾಂತರಕಾರರ ಸಮ್ಮೇಳನ ಅಂಗವಾಗಿ The Golden Flock ಕನಕದಾಸರ ಕೃತಿಗಳ ಇಂಗ್ಲಿಷ್ ಭಾಷಾಂತರ ಪುಸ್ತಕ ಬಿಡುಗಡೆ  ಭಾಷಾಮತರ ಕೇಂದ್ರ ಕನ್ನಡ ವಿಶ್ವವಿದ್ಯಾಲಯ -ಹಂಪಿ ಭುವನ ವಿಜಯ,  ಕನ್ನಡ ವಿಶ್ವವಿದ್ಯಾಲಯ -ಹಂಪಿ
4 13-03-2008 ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಅನುವಾದ  ಕೃತಿಗಳ ಬಿಡುಗಡೆ ಸಮಾರಂಭ ಕನ್ನಡ & ಸಂಸ್ಕೃತಿ ಇಲಾಖೆ ನಯನ ಸಭಾಂಗಣ,  ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
5 26-09-2009 ಕುವೆಂಪು ಭಾಷಾ ಭಾರತಿ &ವಿಶ್ವಚೇತನ & ಕಾಜಾಣ ಕಟ್ಟಡಗಳ ಉದ್ಘಾಟನೆ & ಗ್ರಂಥಗಳ ಬಿಡುಗಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು & ಲೋಕೋಪಯೋಗಿ, ಬಂದರು & ಒಳನಾಡು ಜಲಸಾರಿಗೆ ಇಲಾಖೆ ಕರ್ನಾಟಕ ಕಲಾಗ್ರಾಮ,  ಜ್ಞಾನ ಭಾರತಿ ಬೆಂಗಳೂರು ವಿಶ್ವವಿದ್ತಾಲಯ ಆವರಣ, ಮಲ್ಲತ್ತಹಳ್ಳಿ ಬೆಂಗಳೂರು -560056
6 29-12-2009 "ಕುವೆಂಪು ಸಂಚಯ" ಬಿಡುಗಡೆ ಸಮಾರಂಭ   ಕರ್ನಾಟಕ ಕಲಾಗ್ರಾಮ,  ಜ್ಞಾನ ಭಾರತಿ ಬೆಂಗಳೂರು ವಿಶ್ವವಿದ್ತಾಲಯ ಆವರಣ, ಮಲ್ಲತ್ತಹಳ್ಳಿ ಬೆಂಗಳೂರು -560056
7 17-03-2010 ಪು.ತಿ.ನ. 106 ನೆಯ ಜನ್ಮದಿನದ ನೆನಪಿಗಾಗಿ "ಪು.ತಿ.ನ.ಸಂಚಯ "ಬಿಡುಗಡೆ ಡಾ.ಪು.ತಿ.ನ ಟ್ರಸ್ಟ್ (ರಿ), ಬೆಂಗಳೂರು ಸೇವಾಸದನ, 14 ನೇ ಕ್ರಾಸ್, ಮಲ್ಲೇಶ್ವರ, ಬೆಂಗಳೂರು-03
8 20-10-2010 ಸುಮಿತ್ರಾ ಗಾಂಧೀ ಕುಲಕರ್ಣೆ ಅವರ ಮಹಾತ್ಮಾ ಗಾಂಧೀ -ನನ್ನ ತಾತ(ಭಾಗ -1& 2)ಪುಸ್ತಕಗಳ ಬಿಡುಗಡೆ ಸಮಾರಂಭ   ನಯನ ಸಭಾಂಗಣ,  ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
9 06-12-2010 ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳುಮತ್ತು ಭಾಷಣಗಳು ಸಂಪುಟಗಳ ಬಿಡುಗಡೆ ಸಮಾರಂಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಯನ ಸಭಾಂಗಣ,  ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
10 12-01-2011 ಪುಸ್ತಕಗಳ ಬಿಡುಗಡೆ ಸಮಾರಂಭ    
11 29-12-2011 ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು & ಭಾಷಣಗಳು ಸಂಪುಟಗಳ & ಪ್ರಾಧಿಕಾರದ ಪ್ರಕಟಣೆಗಳ ಬಿಡುಗಡೆ ಸಮಾರಂಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಕಲಾಗ್ರಾಮ, ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ತಾಲಯ Aವರಣದ ಹಿಂಭಾಗ, ಮಲ್ಲತ್ತಹಳ್ಳಿ ಬೆಂಗಳೂರು -560056
12 03-01-2012 ಇಪ್ಪತ್ತೈದು ಕನ್ನಡ ಪುಸ್ತಕಗಳ ಲೋಕಾರ್ಪಣೆ ಭಾರತೀಯ ವಿದ್ಯಾಭವನ ಮೈಸೂರು & ಕುವೆಂಪು ಭಾಷಾ ಭಾರತಿಪ್ರಾಧಿಕಾರ ಬೆಂಗಳೂರು ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ರಸ್ತೆ, ಬೆಂಗಳೂರು -560 001
13 09-11-2012 ಪಂಡಿತ್ ದೀನದಯಾಳ್ ಉಪಾದ್ಯಾಯ ಇವರ ಸಮಗ್ರ ಬರೆಹಗಳ ಮೊದಲ ಐದು ಸಂಪುಟಗಳ ಲೋಕಾರ್ಪಣೆ ಕನ್ನಡ & ಸಂಸ್ಕೃತಿ ಇಲಾಖೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರ
14 23-12-2016 ಬಹುಭಾಷೆಗಳಲ್ಲಿ ಕುವೆಂಪು ರಂಗಾಯಣ ಮೈಸೂರು ಭೂಮಿಗೀತ ರಂಗಮಂದಿರ,  ರಂಗಾಯಣ,  ಮೈಸೂರು
15 24-02-2017 ಪ್ರಾಧಿಕಾರದ ಎಲ್ಲ ಪ್ರಕಟಣೆಗಳ ಲೋಕಾರ್ಪಣೆ   ನಯನ ಸಭಾಂಗಣ,  ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
16 15-02-2019 ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-1 ರಿಂದ ಸಂಪುಟ-10 ಸೇರಿದಂತೆ ಪ್ರಾಧಿಕಾರದ ವಿವಿಧ 30 ಪುಸ್ತಕಗಳ ಬಿಡುಗಡೆ  ಸಮಾರಂಭ   ನಯನ ಸಭಾಂಗಣ, ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
17 13-06-2019 ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಪರಿಷ್ಕೃತ 22 ಸಂಪುಟಗಳ ಬಿಡುಗಡೆ   ನಯನ ಸಭಾಂಗಣ, ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in