ವಿಚಾರ ಸಂಕೀರ್ಣ ಸಮಾರಂಭಗಳ ವಿವರ

ಕ್ರ.ಸಂ. ದಿನಾಂಕ ವಿಷಯ  ಸಹಯೋಗ ಸ್ಥಳ
1 10/3/2006-11/3/2006 ಕನ್ನಡ ಮತ್ತು ಹಿಂದೀ ಅನುವಾದ :ಸ್ವರೂಪ,ಸಾಧ್ಯತೆ,ಸವಾಲುಗಳು ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ ಮಾನಸ ಉಲ್ಲಾಸ,ಹೊಸ ಅತಿಥಿಗೃಹ,ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ
2 19-08-2006 ಪ್ರೊ.ಕ.ವೆಂ.ರಾಘವಾಚಾರ್ ಶತಮಾನೋತ್ಸವ ವಿಚಾರಗೋಷ್ಠಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ ಎಂ.ವಿ.ಸಭಾಂಗಣ,ಬಿ.ಎಂ.ಶ್ರೀ ಕಲಾಭವನ
4 23/9/2006-24/9/2006 Multi-Lingual Approach in the Litht of Globalisation ವಿವೇಕಾನಂದ ಕಾಲೇಜ್,ಪುತ್ತೂರು,ದ.ಕ, Baindoor Prabhkara Rao sabha Bhavana vivkanda college,Nehru Nagar,puttur,D.K
5 12-10-2008 ಅನುವಾದ ತಂತ್ರಾಂಶ ವಿಚಾರ ಸಂಕಿರಣ ಕನ್ನಡ ಗಣಕ ಪರಿಷತ್ತು ಮತ್ತು ಕೆಆರ್ಸಿ ಇನ್ಪೋಪ್ರೈ.ಲಿ.ಬೆಂಗಳೂರು ಹಾಗೂ ಉದಯಭಾನು ಕಲಾ ಸಂಘ(ನೋಂ.),ಬೆಂಗಳೂರು ಉದಯಭಾನು ಕಲಾ ಸಂಘ(ನೋಂ.),ಗವಿಪುರ ಸಾಲುಛತ್ರಗಳ ಎದುರು,ರಾಮಕೃಷ್ಣ ಮಠ ಬಡಾವಣೆ,ಕೆಂಪೇಗೌಡನಗರ,ಬೆಂಗಳೂರು -560019
6 10/12/2010-12/2/2010 "ಕುವೆಂಪು ಸಾಹಿತ್ಯ ಉತ್ಸವ "ರಾಷ್ಟೀಯ ವಿಚಾರ ಸಂಕಿರಣ ಕನ್ನಡ ವಿಭಾಗ,ಮುಂಬಯಿ ವಿಶ್ವವಿದ್ತಾಲಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ)ಕುಪ್ಪಳ್ಳಿ,ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು, ಕನ್ನಡ ಪುಸ್ತಕ ಪ್ರಾಧಿಕಾರ ,ಬೆಂಗಳೂರು,ಕರ್ನಾಟಕ ಸಂಘ,ಮುಂಬಯಿ,ಅಕ್ಷಯ ಮಾಸಿಕ ಮೊದಲಾದ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬಿಲ್ಲವರ ಅಸೋಸಿಯೇಶನ್,ಗುರುನಾರಾಯಣ ಮಾರ್ಗ ಸಾಂತಾಕ್ರೂಜ್ (ಪೂ) ಮುಂಬಯಿ
7 15/4/2011-17/4/2011 "ಕುವೆಂಪು ಸಮಗ್ರ ನೋಟ" ರಾಷ್ಟೀಯ ವಿಚಾರ ಸಂಕಿರಣ ದೆಹಲಿ ಕರ್ನಾಟಕ ಸಂಘ,ನವದೆಹಲಿ, ಕನ್ನಡ ವಿಶ್ವವಿದ್ಯಾಲಯ,ಹಂಪಿ, ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು, ಸಾಹಿತ್ಯ ಅಕಾಡೆಮಿ ನವದೆಹಲಿ ದೆಹಲಿ ಕರ್ನಾಟಕ ಸಂಘ,ನವದೆಹಲಿ
8 09-08-2014 ವಿಚಾರ ಸಂಕಿರಣ ಶೇಕ್ಸ್ ಪಿಯರ್ ದರ್ಶನ   ರವೀಂದ್ರ ಕಲಾಕ್ಷೇತ್ರ ಬೆಂಗಳೂರು
9 6/9/2014 - 7/9/2014 ರಾಷ್ಟೀಯ ವಿಚಾರ ಸಂಕಿರಣ" ಶಾಲಾ ಶಿಕ್ಷಣದಲ್ಲಿ ದೇಶಭಾಷೆಗಳು" ಕೇಂದ್ರ ಸಾಹಿತ್ಯ ಅಕಾಡೆಮಿ ನಯನ ಸಭಾಂಗಣ ಕನ್ನಡ ಭವನ ಜೆ.ಸಿ.ರಸ್ತೆ ಬೆಂಗಳೂರು
10 14-10-2014 "ಭಾರತೀಯ ಸಾಹಿತ್ಯ ಅನುಸಂಧಾನ" ವಿಚಾರ ಸಂಕಿರಣ ಬಸವೇಶ್ವರ ವೀರಶೈವ ವಧ್ಯಾವರ್ಧಕ ಸಂಘದ ಬಸವೇಶವರ ಕಲಾಮಹಾವಿದ್ಯಾಲಯದ ಕರ್ನಾಟಕ ಸಾಹಿತ್ಯಸಂಘ,ಕನ್ನಡ ಸ್ನಾತಕೋತ್ತರ ವಿಭಾಗ,ಬಾಗಲಕೋಟೆ ಬಿ.ವ್ಹಿ.ವ್ಹಿ.ಸಂಘದ  ಮಿನಿ ಸಭಾಭವನ
11 25-03-2016 ವಿಚಾರ ಸಂಕಿರಣ " ಕನ್ನಡ ಮತ್ತು ಮರಾಠಿ ಭಾಷೆಗಳ ನಡುವೆ ಅನುವಾದ ಪ್ರಕ್ರಿಯೆ: ಹೊಸ ದಿಕ್ಕುಗಳ ಸಾಧ್ಯತೆ   ಬಸವರಾಜ ಕಟ್ಟೀಮನಿ ಸಭಾಂಗಣ,ಬೆಳಗಾವಿ
12 29/4/2016 - 30/4/2016 ರಾಷ್ಟ್ರೀಯ ವಿಚಾರ ಸಂಕಿರಣ "ಭಾರತದ ಬಹುಭಾಷಿಕ ಪರಿಸರ ಮತ್ತುಅನುವಾದ"   ನಯನ ಸಭಾಂಗಣ ಕನ್ನಡ ಭವನ ಜೆ.ಸಿ.ರಸ್ತೆ 

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbpbengaluru@gmail.com