ಕಮ್ಮಟ ಸಮಾರಂಭಗಳ ವಿವರ

ಕ್ರ.ಸಂ. ದಿನಾಂಕ ವಿಷಯ  ಸಹಯೋಗ  ಸ್ಥಳ
1 22/3/2006-26/3/2006 ಕನ್ನಡ ಮತ್ತು ತೆಲುಗು ಅನುವಾದ ಕಮ್ಮಟ  ದ್ರಾವಿಡ ವಿಶ್ವವಿದ್ಯಾಲಯ,ಶ್ರೀನಿವಾಸವನಂ,ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯ,ಶ್ರೀನಿವಾಸವನಂ,ಕುಪ್ಪಂ
2 20/11/2006-24/11/2006 ವಿಜ್ಞಾನ ಮತ್ತು ತಂತ್ರಜ್ಞಾನಗಳ ಯುವ ಭಾಷಾಂತರ ಕಮ್ಮಟ  ಭಂಡಾರ್ ಕಾರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್ ಕುಂದಾಪುರ -576 201 ರಂಗ ಅಧ್ಯಯನ ಕೇಂದ್ರ, ಭಂಡಾರ್ ಕಾರ್ಸ್ ಮತ್ತು ಸೈನ್ಸ್ ಕಾಲೇಜು,ಕುಂದಾಪುರ -576201
3 9/8/2007-12/8/2007 ತೆಲುಗು ಜನಪದ ಗೀತೆಗಳ -ಅನುವಾದ ಕಮ್ಮಟ  ಆದಿಮ' ಕೋಲಾರ  ಜಿಂಕೆ ರಾಮಯ್ಯ ಜೀವತಾಣ ತೇರಹಳ್ಳಿ ಬೆಟ್ಟ,ಶಿವಗಂಗೆ ಗ್ರಾಮ ಕೋಲಾರ
4 4/2/2008- 8/2/2008 ಭಾಷಾ - ಸ್ಪಂದನ (ಹಿಂದಿ -ಕನ್ನಡ ಅನುವಾದ ಕಮ್ಮಟ ಶ್ರೀ ಭಗವಾನ್ ಜೈನ್ ಕಾಲೇಜು ಬೆಂಗಳೂರು ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜು ವಿ.ವಿ.ಪುರಂ ಬೆಂಗಳೂರು
5 31/4/2008-5/4/2008 ಕನ್ನಡ-ತಮಿಳು /ತಮಿಳು-ಕನ್ನಡ ಅನುವಾದ ಕಮ್ಮಟ ದಾವಿಡ ವಿಶ್ವವಿದ್ಯಾಲಯ ಶ್ರೀನಿವಾಸವನ ಕುಪ್ಪಂ ಎಮಿನೊ ಹೌಸ್,ದ್ರಾವಿಡ ವಿ.ವಿ.ಆವರಣ
6 4/10/2008-6/10/2008 ಅನುವಾದ ಕಮ್ಮಟ, ಸಂವಾದ ಹಾಗೂ ಅನುವಾದ ಪ್ರಕ್ರಿಯೆ ಶ್ರೀಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ನ್ಯಾಕನಿಂದ ಬಿ++ ಮಾನ್ಯತೆ ಪಡೆದ ಶ್ರೀಮತಿ ಕಲ್ಲವ್ವ ಜಿಗಳೂರ ಕಲಾ ಹಾಗೂ ಡಾ.ಸುಶೀಲಾ ಮುರಿಗೆಪ್ಪ ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ,ಧಾರವಾಡ ಭಾಷಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಧಾರವಾಡ
7 24/8/2010-25/8/2010 ಹಿಂದೀ ಕನ್ನಡ ಅನುವಾದ ಕಮ್ಮಟ ಜೈನ್ ವಿಶ್ವವಿದ್ಯಾಲಯ ಬೆಂಗಳೂರು  ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜು ಡಾ.ಅ.ನ.ಕ್ರ.ರಸ್ತೆ, ವಿ.ವಿ.ಪುರಂ,ಬೆಂಗಳೂರು 
8 05-05-2014 ಒಂದು ದಿನದ ಭಾಷಾಂತರ ಕಮ್ಮಟ ಹಾಗೂ ಪುಸ್ತಕ ಪ್ರದರ್ಶನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ದಾವಣಗೆರೆ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbpbengaluru@gmail.com