2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | 2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ : (ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಮಾತ್ರ) - ಹೆಚ್ಚಿನ ಮಾಹಿತಿಗೆ | ೨೦೨೦-೨೧ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು ೨೦೧೯ನೇ ಸಾಲಿನ ಪುಸ್ತಕ ಬಹುಮಾನಗಳ ಕುರಿತು - ಹೆಚ್ಚಿನ ಮಾಹಿತಿಗೆ |

ಕುವೆಂಪು ಭಾಷಾ ಭಾರತಿ ಚಟುವಟಿಕೆಗಳ ಹಿನ್ನೋಟ

ಕ್ರ.ಸಂ. ಪ್ರಾರಂಭ ವಿಷಯ  ಸ್ಥಳ
1 10-03-2006 ಕನ್ನಡ ಮತ್ತು ಹಿಂದೀ ಅನುವಾದ :ಸ್ವರೂಪ,ಸಾಧ್ಯತೆ,ಸವಾಲುಗಳು ಮಾನಸ ಉಲ್ಲಾಸ,ಹೊಸ ಅತಿಥಿಗೃಹ,ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ
2 20-03-2006 ಪ್ರಶಸ್ತಿ ಪ್ರದಾನ ಸಮಾರಂಭ ನಯನ ಸಭಾಂಗಣ,ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
3 22-03-2006 ಕನ್ನಡ ಮತ್ತು ತೆಲುಗು ಅನುವಾದ ಕಮ್ಮಟ ದ್ರಾವಿಡ ವಿಶ್ವವಿದ್ಯಾಲಯ,ಶ್ರೀನಿವಾಸವನಂ,ಕುಪ್ಪಂ
4 22-04-2006 ಕನ್ನಡದ ಸಂಪೂರ್ಣ ಗಣಕೀಕರಣದತ್ತ ಭಾಷಾಶಾಸ್ತ್ರ, ಇ-ಆಡಳಿತ ಹಾಗೂ ಮಾಹಿತಿ ತಂತ್ರಜ್ವಾನಗಳ ಕ್ರೋಡೀಕರಣ  ಸೆಮಿನಾರ್ ಹಾಲ್, ಜೆ.ಎನ್.ಎನ್.ಇಂಜಿನಿಯರಿಂಗ್ ಕಾಲೇಜ್,ಶಿವಮೊಗ್ಗ
5 05-08-2006 ಅನುವಾದ ಕಾರ್ಯಗಾರ ಕುವೆಂಪು ಸಭಾಂಗಣ,ಕಮಲನೆಹರು ಕಾಲೇಜ್,ಶಿವಮೊಗ್ಗ
6 19-08-2006 ಪ್ರೊ.ಕ.ವೆಂ.ರಾಘವಾಚಾರ್ ಶತಮಾನೋತ್ಸವ ವಿಚಾರಗೋಷ್ಠಿ ಎಂ.ವಿ.ಸಭಾಂಗಣ,ಬಿ.ಎಂ.ಶ್ರೀ ಕಲಾಭವನ
7 23-09-2006 Multi-Lingual Approach in the Litht of Globalisation Baindoor Prabhkara Rao sabha Bhavana vivkanda college,Nehru Nagar,puttur,D.K
8 20-11-2006 ವಿಜ್ಞಾನ ಮತ್ತು ತಂತ್ರಜ್ಞಾನಗಳ ಯುವ ಭಾಷಾಂತರ ಕಮ್ಮಟ  ರಂಗ ಅಧ್ಯಯನ ಕೇಂದ್ರ, ಭಂಡಾರ್ ಕಾರ್ಸ್ ಮತ್ತು ಸೈನ್ಸ್ ಕಾಲೇಜು,ಕುಂದಾಪುರ -576201
9 28-04-2007 ಪ್ರಶಸ್ತಿ ಪ್ರದಾನ ಸಮಾರಂಭ -2006 ಹಾಗೂ 2005 ನೆ ಸಾಲಿನ ಪುಸ್ತಕ ಬಹುಮಾನ ವಿತರಣೆ ನಯನ ಸಭಾಂಗಣ,ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
10 30-07-2007 ದ್ರಾವಿಡ ವಿಶ್ವವಿದ್ಯಾಲಯ ಹೊರತಂದಿರುವ 4 ಪುಸ್ತಕಗಳ ಬಿಡುಗಡೆ ಮತ್ತು ಮುನ್ನಡಿ ಮಾಲೆಯ ಉದ್ಘಾಟನೆ ಸಮಾರಂಭ ನಯನ ಸಭಾಂಗಣ, ಕನ್ನಡ ಭವನ ಜೆ.ಸಿ.ರಸ್ತೆ,ಬೆಂಗಳೂರು
11 09-08-2007 ತೆಲುಗು ಜನಪದ ಗೀತೆಗಳ -ಅನುವಾದ ಕಮ್ಮಟ ಜಿಂಕೆ ರಾಮಯ್ಯ ಜೀವತಾಣ ತೇರಹಳ್ಳಿ ಬೆಟ್ಟ,ಶಿವಗಂಗೆ ಗ್ರಾಮ ಕೋಲಾರ
12 23-08-2007 ಪ್ರಥಮ ಭಾಷಾಂತರಕಾರರ ಸಮ್ಮೇಳನ ಅಂಗವಾಗಿ The Golden  Flock ಕನಕದಾಸರ ಕೃತಿಗಳ ಇಂಗ್ಲಿಷ್ ಭಾಷಾಂತರ ಪುಸ್ತಕ ಬಿಡುಗಡೆ ಭುವನ ವಿಜಯ, ಕನ್ನಡ ವಿಶ್ವವಿದ್ಯಾಲಯ -ಹಂಪಿ
13 27-08-2007 ದ್ರಾವಿಡ ವಿಶ್ವವಿದ್ಯಾಲಯ ಹೊರತಂದಿರುವ ಪುಸ್ತಕಗಳ ಬಿಡುಗಡೆ ಸಮಾರಂಭ ನಯನ ಸಭಾಂಗಣ, ಕನ್ನಡ ಭವನ ಜೆ.ಸಿ.ರಸ್ತೆ,ಬೆಂಗಳೂರು
14 04-02-2008 ಭಾಷಾ - ಸ್ಪಂದನ (ಹಿಂದಿ -ಕನ್ನಡ ಅನುವಾದ ಕಮ್ಮಟ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜು ವಿ.ವಿ.ಪುರಂ ಬೆಂಗಳೂರು
15 08-02-2008 ವೈಜ್ಞಾನಿಕ ಕೃತಿಗಳ ಅನುವಾದ ಕಾರ್ಯಗಾರದ ಉದ್ಘಾಟನೆ ಬೋಸ್ ಸಭಾಂಗಣ ಗುಲಬರ್ಗಾ ವಿಶ್ವವಿದ್ಯಾಲಯ
16 13-03-2008 ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಅನುವಾದ ಕೃತಿಗಳ ಬಿಡುಗಡೆ ಸಮಾರಂಭ ನಯನ ಸಭಾಂಗಣ, ಕನ್ನಡ ಭವನ ಜೆ.ಸಿ.ರಸ್ತೆ,ಬೆಂಗಳೂರು
17 28-03-2008 ಪ್ರಶಸ್ತಿ ಪ್ರದಾನ ಸಮಾರಂಭ -2007 ಹಾಗೂ 2006 ನೇ ಸಾಲಿನ ಪುಸ್ತಕ ಬಹುಮಾನ ವಿತರಣೆ ನಯನ ಸಭಾಂಗಣ,ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
18 04-10-2008 ಅನುವಾದ ಕಮ್ಮಟ, ಸಂವಾದ ಹಾಗೂ ಅನುವಾದ ಪ್ರಕ್ರಿಯೆ ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಧಾರವಾಡ
19 12-10-2008 ಅನುವಾದ ತಂತ್ರಾಂಶ ವಿಚಾರ ಸಂಕಿರಣ ಉದಯಭಾನು ಕಲಾ ಸಂಘ(ನೋಂ.),ಗವಿಪುರ ಸಾಲುಛತ್ರಗಳ ಎದುರು,ರಾಮಕೃಷ್ಣ ಮಠ ಬಡಾವಣೆ,ಕೆಂಪೇಗೌಡನಗರ,ಬೆಂಗಳೂರು -560019
20 13-10-2008 2008-09 ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ, 2007ನೇ ಸಾಲಿನ ಪುಸ್ತಕ ಬಹುಮಾನ ವಿತರಣೆ ಹಾಗು ಅಕಾಡೆಮಿ ಪ್ರಕಟಣೆಗಳ ಬಿಡುಗಡೆ ಸಮಾರಂಭ ನಯನ ಸಭಾಂಗಣ,ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
21 26-09-2009 ಕುವೆಂಪು ಭಾಷಾ ಭಾರತಿ ಪ್ರಾಧಿಕಾರ,ವಿಶ್ವಚೇತನ ಮತ್ತು ಕಾಜಾಣ  ಕಟ್ಟಡಗಳ ಉದ್ಘಾಟನೆ ಮತ್ತು ಗ್ರಂಥಗಳ ಬಿಡುಗಡೆ ಕರ್ನಾಟಕ ಕಲಾಗ್ರಾಮ, ಜ್ಞಾನ ಭಾರತಿ ಬೆಂಗಳೂರು ವಿಶ್ವವಿದ್ತಾಲಯ ಆವರಣ,ಮಲ್ಲತ್ತಹಳ್ಳಿ ಬೆಂಗಳೂರು -560056
22 29-12-2009 "ಕುವೆಂಪು ಸಂಚಯ" ಬಿಡುಗಡೆ ಸಮಾರಂಭ ಕರ್ನಾಟಕ ಕಲಾಗ್ರಾಮ, ಜ್ಞಾನ ಭಾರತಿ ಬೆಂಗಳೂರು ವಿಶ್ವವಿದ್ತಾಲಯ ಆವರಣ,ಮಲ್ಲತ್ತಹಳ್ಳಿ ಬೆಂಗಳೂರು -560056
23 17-03-2010 ಪು.ತಿ.ನ. 106 ನೆಯ ಜನ್ಮದಿನದ ನೆನಪಿಗಾಗಿ "ಪು.ತಿ.ನ.ಸಂಚಯ " ಬಿಡುಗಡೆ ಸೇವಾಸದನ,14 ನೇ ಕ್ರಾಸ್,ಮಲ್ಲೇಶ್ವರ,ಬೆಂಗಳೂರು-03
24 24-08-2010 ಹಿಂದೀ ಕನ್ನಡ ಅನುವಾದ ಕಮ್ಮಟ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜು ಡಾ.ಅ.ನ.ಕ್ರ.ರಸ್ತೆ, ವಿ.ವಿ.ಪುರಂ,ಬೆಂಗಳೂರು 
25 20-10-2010 ಸುಮಿತ್ರಾ ಗಾಂಧೀ ಕುಲಕರ್ಣೆ ಅವರ ಮಹಾತ್ಮಾ ಗಾಂಧೀ -ನನ್ನ ತಾತ (ಭಾಗ -1ಮತ್ತು 2)ಪುಸ್ತಕಗಳ ಬಿಡುಗಡೆ ಸಮಾರಂಭ ನಯನ ಸಭಾಂಗಣ, ಕನ್ನಡ ಭವನ ಜೆ.ಸಿ.ರಸ್ತೆ,ಬೆಂಗಳೂರು
26 06-12-2010 ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟಗಳ ಬಿಡುಗಡೆ ಸಮಾರಂಭ ನಯನ ಸಭಾಂಗಣ, ಕನ್ನಡ ಭವನ ಜೆ.ಸಿ.ರಸ್ತೆ,ಬೆಂಗಳೂರು
27 10-12-2010 "ಕುವೆಂಪು ಸಾಹಿತ್ಯ ಉತ್ಸವ "ರಾಷ್ಟೀಯ ವಿಚಾರ ಸಂಕಿರಣ ಬಿಲ್ಲವರ ಅಸೋಸಿಯೇಶನ್,ಗುರುನಾರಾಯಣ ಮಾರ್ಗ ಸಾಂತಾಕ್ರೂಜ್ (ಪೂ) ಮುಂಬಯಿ
28 12-01-2011 ಪುಸ್ತಕಗಳ ಬಿಡುಗಡೆ ಸಮಾರಂಭ ನಯನ ಸಭಾಂಗಣ,ಕನ್ನಡ ಭವನ,ಜೆ.ಸಿ.ರಸ್ತೆ ಬೆಂಗಳೂರು
29 30-03-2011 2009 ಮತ್ತು 2010 ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ 2008 ಮತ್ತು 2009 ನೇ ಸಾಲಿನ ಅನುವಾದ ಪುರಸ್ಕಾರ ಕಲಾಗ್ರಾಮ,ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ ಮಲ್ಲತ್ತಹಳ್ಳಿ ಬೆಂಗಳೂರು -56
30 15-04-2011 "ಕುವೆಂಪು ಸಮಗ್ರ ನೋಟ" ರಾಷ್ಟೀಯ ವಿಚಾರ ಸಂಕಿರಣ ದೆಹಲಿ ಕರ್ನಾಟಕ ಸಂಘ,ನವದೆಹಲಿ
31 19-12-2011 ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟಗಳ ಮತ್ತು ಪ್ರಾಧಿಕಾರದ ಪ್ರಕಟಣೆಗಳ ಬಿಡುಗಡೆ ಸಮಾರಂಭ ಕಲಾಗ್ರಾಮ,ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ತಾಲಯ ಆವರಣದ ಹಿಂಭಾಗ,ಮಲ್ಲತ್ತಹಳ್ಳಿ ಬೆಂಗಳೂರು -560056
32 03-01-2012 ಇಪ್ಪತ್ತೈದು ಕನ್ನಡ ಪುಸ್ತಕಗಳ ಲೋಕಾರ್ಪಣೆ ಖಿಂಚಾ ಸಭಾಂಗಣ,ಭಾರತೀಯ ವಿದ್ಯಾಭವನ,ರೇಸ್ ಕೋರ್ಸ್ ರಸ್ತೆ,ಬೆಂಗಳೂರು -560 001
33 09-11-2012 ಪಂಡಿತ್ ದೀನದಯಾಳ್ ಉಪಾದ್ಯಾಯ ಇವರ ಸಮಗ್ರ ಬರೆಹಗಳ ಮೊದಲ ಐದು ಸಂಪುಟಗಳ ಲೋಕಾರ್ಪಣೆ ರವೀಂದ್ರ ಕಲಾಕ್ಷೇತ್ರ 
34 28-03-2013 2011 ನೇ ಸಾಲಿನ   
35 05-05-2014 ಒಂದು ದಿನದ ಭಾಷಾಂತರ ಕಮ್ಮಟ ಹಾಗೂ ಪುಸ್ತಕ ಪ್ರದರ್ಶನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ದಾವಣಗೆರೆ
36 19-06-2014 ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಸುವರ್ಣ ಸಾಂಸ್ಕೃತಿಕ ಸಮಚ್ಛಯ ಕಲಾಗ್ರಾಮ,ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ ಮಲ್ಲತ್ತಹಳ್ಳಿ ಬೆಂಗಳೂರು-560 056
37 09-08-2014 ವಿಚಾರ ಸಂಕಿರಣ ಶೇಕ್ಸ್ ಪಿಯರ್ ದರ್ಶನ ರವೀಂದ್ರ ಕಲಾಕ್ಷೇತ್ರ ಬೆಂಗಳೂರು
38 06-09-2014 ರಾಷ್ಟೀಯ ವಿಚಾರ ಸಂಕಿರಣ" ಶಾಲಾ ಶಿಕ್ಷಣದಲ್ಲಿ ದೇಶಭಾಷೆಗಳು" ನಯನ ಸಭಾಂಗಣ ಕನ್ನಡ ಭವನ ಜೆ.ಸಿ.ರಸ್ತೆ ಬೆಂಗಳೂರು
39 20-09-2014 2013 ನೇ ಸಾಲಿನ ಗೌರವ ಪ್ರಶಸ್ತಿ ,2012 ನೇಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಆಲೂರು ವೆಂಕಟರಾವ್ ಸಭಾಂಗಣ,ಧಾರವಾಡ
40 14-10-2014 "ಭಾರತೀಯ ಸಾಹಿತ್ಯ ಅನುಸಂಧಾನ" ವಿಚಾರ ಸಂಕಿರಣ ಬಿ.ವ್ಹಿ.ವ್ಹಿ.ಸಂಘದ  ಮಿನಿ ಸಭಾಭವನ
41 30-03-2015 2014 ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2013 ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ರಾಣಿ ಬಹುದ್ದೂರು ಸಭಾಂಗಣ, ಮೈಸೂರು
42 25-03-2016 ವಿಚಾರ ಸಂಕಿರಣ " ಕನ್ನಡ ಮತ್ತು ಮರಾಠಿ ಭಾಷೆಗಳ ನಡುವೆ ಅನುವಾದ ಪ್ರಕ್ರಿಯೆ: ಹೊಸ ದಿಕ್ಕುಗಳ ಸಾಧ್ಯತೆ ಬಸವರಾಜ ಕಟ್ಟೀಮನಿ ಸಭಾಂಗಣ,ಬೆಳಗಾವಿ
43 25-03-2016 2015 ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2014 ನೇ ಸಾಲಿನ ಪುಸ್ತಕ ಪುರಸ್ಕಾರ ಪ್ರಾದಾನ ಸಮಾರಂಭ ಕುಮಾರ ಗಂಧರ್ವ ಭವನ,ಬೆಳಗಾವಿ
44 29-04-2016 ರಾಷ್ಟ್ರೀಯ ವಿಚಾರ ಸಂಕಿರಣ "ಭಾರತದ ಬಹುಭಾಷಿಕ ಪರಿಸರ ಮತ್ತುಅನುವಾದ" ನಯನ ಸಭಾಂಗಣ ಕನ್ನಡ ಭವನ ಜೆ.ಸಿ.ರಸ್ತೆ 
45 31-04-2016 ಕನ್ನಡ-ತಮಿಳು /ತಮಿಳು-ಕನ್ನಡ ಅನುವಾದ ಕಮ್ಮಟ ಎಮಿನೊ ಹೌಸ್,ದ್ರಾವಿಡ ವಿ.ವಿ.ಆವರಣ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in