ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಪ್ರಶಸ್ತಿ ಪ್ರದಾನ ಸಮಾರಂಭಗಳ ವಿವರ

ಕ್ರ.ಸಂ. ದಿನಾಂಕ ವಿಷಯ ಸ್ಥಳ
1 20-03-2006 ಪ್ರಶಸ್ತಿ ಪ್ರದಾನ ಸಮಾರಂಭ ನಯನ ಸಭಾಂಗಣ,ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
2 28-04-2007 ಪ್ರಶಸ್ತಿ ಪ್ರದಾನ ಸಮಾರಂಭ -2006 ಹಾಗೂ 2005 ನೆ ಸಾಲಿನ ಪುಸ್ತಕ ಬಹುಮಾನ ವಿತರಣೆ ನಯನ ಸಭಾಂಗಣ,ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
3 28-03-2008 ಪ್ರಶಸ್ತಿ ಪ್ರದಾನ ಸಮಾರಂಭ -2007 ಹಾಗೂ 2006 ನೇ ಸಾಲಿನ ಪುಸ್ತಕ ಬಹುಮಾನ ವಿತರಣೆ ನಯನ ಸಭಾಂಗಣ,ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
4 13-10-2008 2008-09 ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ, 2007ನೇ ಸಾಲಿನ ಪುಸ್ತಕ ಬಹುಮಾನ ವಿತರಣೆ ಹಾಗು ಅಕಾಡೆಮಿ ಪ್ರಕಟಣೆಗಳ ಬಿಡುಗಡೆ ಸಮಾರಂಭ ನಯನ ಸಭಾಂಗಣ,ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು
5 30-03-2011 2009 ಮತ್ತು 2010 ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ 2008 ಮತ್ತು 2009 ನೇ ಸಾಲಿನ ಅನುವಾದ ಪುರಸ್ಕಾರ ಕಲಾಗ್ರಾಮ,ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ ಮಲ್ಲತ್ತಹಳ್ಳಿ ಬೆಂಗಳೂರು -56
6 19-06-2014 ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಸುವರ್ಣ ಸಾಂಸ್ಕೃತಿಕ ಸಮಚ್ಛಯ ಕಲಾಗ್ರಾಮ,ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ ಮಲ್ಲತ್ತಹಳ್ಳಿ ಬೆಂಗಳೂರು-560 056
7 20-09-2014 2013 ನೇ ಸಾಲಿನ ಗೌರವ ಪ್ರಶಸ್ತಿ ,2012 ನೇಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಆಲೂರು ವೆಂಕಟರಾವ್ ಸಭಾಂಗಣ, ಧಾರವಾಡ
8 30-03-2015 2014 ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2013 ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ರಾಣಿ ಬಹುದ್ದೂರು ಸಭಾಂಗಣ, ಮೈಸೂರು
9 25-03-2016 2015 ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2014 ನೇ ಸಾಲಿನ ಪುಸ್ತಕ ಪುರಸ್ಕಾರ ಪ್ರಾದಾನ ಸಮಾರಂಭ ಕುಮಾರ ಗಂಧರ್ವ ಭವನ, ಬೆಳಗಾವಿ
10 09.12.2016 2016 ನೇ ಸಾಲಿನ ಗೌರವ ಪ್ರಶಸ್ತಿ & 2015 ನೇ ಸಾಲಿನ ಪುಸ್ತಕ ಪುರಸ್ಕಾರ ಪ್ರದಾನ ಸಮಾರಂಭ ನಯನ ಸಭಾಂಗಣ,ಕನ್ನಡ ಭವನ ಜೆ.ಸಿ.ರಸ್ತೆ,ಬೆಂಗಳೂರು
11 29.05.2018 2017 ನೇ ಸಾಲಿನ ಗೌರವ ಪ್ರಶಸ್ತಿ & 2016 ನೇ ಸಾಲಿನ ಪುಸ್ತಕ ಪುರಸ್ಕಾರ ಪ್ರದಾನ ಸಮಾರಂಭ ನಯನ ಸಭಾಂಗಣ,ಕನ್ನಡ ಭವನ ಜೆ.ಸಿ.ರಸ್ತೆ,ಬೆಂಗಳೂರು
12 15.02.2019 2018 ನೇ ಸಾಲಿನ ಗೌರವ ಪ್ರಶಸ್ತಿ & 2017ನೇ ಸಾಲಿನ ಪುಸ್ತಕ ಪುರಸ್ಕಾರ ಪ್ರದಾನ ಸಮಾರಂಭ ನಯನ ಸಭಾಂಗಣ,ಕನ್ನಡ ಭವನ ಜೆ.ಸಿ.ರಸ್ತೆ,ಬೆಂಗಳೂರು

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in