ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಉಜಿರೆ - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ |

ಮಾರ್ಕಂಡಪುರಂ ಶ್ರೀನಿವಾಸ

1 ಹೆಸರು ಮಾರ್ಕಂಡಪುರಂ ಶ್ರೀನಿವಾಸ
2 ವಿಳಾಸ # ೫೫/೧, ೧೦ನೇಮುಖ್ಯರಸ್ತೆ, ವಸಂತನಗರ, ಬೆಂಗಳೂರು-೫೬೦೦೫೨
3 ಸಂಚಾರಿ ದೂರವಾಣಿ 9845720016
4 ವಿದ್ಯುನ್ಮಾನ ಅಂಚೆ markandapuramsrinivasa@gmail.com
5 ಪ್ರಕಟಿತ ಪುಸ್ತಕಗಳ ಸಂಖ್ಯೆ 19
6 ಪ್ರಶಸ್ತಿಗಳು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಗೌರವ ಪ್ರಶಸ್ತಿ
ಮುದ್ದಣ್ಣ ಕಾವ್ಯ ಪ್ರಶಸ್ತಿ
ಆರ್ಯಭಟ ಪ್ರಶಸ್ತಿ
ಡಿವಿಜಿ ಸಾಹಿತ್ಯ ಪ್ರಶಸ್ತಿ
ಕೆಂಪೇಗೌಡ ಪ್ರಶಸ್ತಿ
ಭಾಷಾಪುರಸ್ಕಾರ
ಆಂಧ್ರಪ್ರದೇಶಸರ್ಕಾರದ ಅಧಿಕಾರ ಭಾಷಾ ಸಂಘ
ಡಾ.ಸಿ.ನಾರಾಯಣರೆಡ್ಡಿ ಸಾಹಿತಿ ಪುರಸ್ಕಾರ
ಕವಿರತ್ನ
ಆರ್ಯಭಟ ಪ್ರಶಸ್ತಿ
ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ

ಪ್ರಕಟಿತ ಪುಸ್ತಕಗಳ ವಿವರ
ಕ್ರ.ಸಂ. ಪುಸ್ತಕದ ಹೆಸರು ಮೂಲ ಭಾಷೆ ಮೂಲ ಲೇಖಕ ಅನುವಾದ ಭಾಷೆ ಪ್ರಕಟಿತ ವರ್ಷ ಪ್ರಕಾಶಕರು
1 ಹೊಸಮುಖತೊಟ್ಟುಕೊ ತೆಲುಗು ಸಿ.ನಾರಾಯಣರೆಡ್ಡಿ ಕನ್ನಡ 1976 ರಸಚೇತನ ಮಾರ್ಕಂಪುರ, ಕೋಲಾರ
2 ವಿಶ್ವಂಭರಾ ತೆಲುಗು ಸಿ.ನಾರಾಯಣರೆಡ್ಡಿ ಕನ್ನಡ 1992 ಕಾವ್ಯಮಂಜರಿ ಪ್ರಕಾಶನ, ಬೆಂಗಳೂರು
3 ಜ್ವಾಲೆಗಳು ಮತ್ತು ಮಾನವ ತೆಲುಗು ಸಿ.ನಾರಾಯಣರೆಡ್ಡಿ ಕನ್ನಡ 1999 ಸಾಹಿತ್ಯ ಚೇತನ, ಮಾರ್ಕಂಡಪುರ, ಕೋಲಾರ
4 ಸಮನ್ವಯ ತೆಲುಗು ಸಿ.ನಾರಾಯಣರೆಡ್ಡಿ ಕನ್ನಡ 1999 ಸಾಹಿತ್ಯ ಚೇತನ ಮಾರ್ಕಂಡಪುರ, ಕೋಲಾರ
5 ಮಣ್ಣು ಮನುಷ್ಯ ಮತ್ತು ಆಕಾಶ ತೆಲುಗು ಸಿ.ನಾರಾಯಣರೆಡ್ಡಿ ಕನ್ನಡ 2002 ಸಿ.ವಿ.ಜಿ.ಪಬ್ಲಿಕೇಷನ್ಸ್, ಬೆಂಗಳೂರು
6 ಜ್ವಾಲೆಯಾಗಿ ಜೀವಿಸಬೇಕೆಂದು ತೆಲುಗು ಸಿ.ನಾರಾಯಣರೆಡ್ಡಿ ಕನ್ನಡ 2006 ಸಾಹಿತ್ಯ ಚೇತನ ಮಾರ್ಕಂಡಪುರ, ಕೋಲಾರ
7 ಕೂಡಿ ನಡೆವ ಲೇಖನಿ ತೆಲುಗು ಸಿ.ನಾರಾಯಣರೆಡ್ಡಿ ಕನ್ನಡ 2007 ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು
8 ಸಿನಾರೆ ಗಜಲ್ ಗಳು ಕನ್ನಡ ಸಿ.ನಾರಾಯಣರೆಡ್ಡಿ ಅಸ್ಸಾಮಿ 2010 ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ
9 ನನ್ನ ನೋಟ ನಾಳೆಯತ್ತ ತೆಲುಗು ಸಿ.ನಾರಾಯಣರೆಡ್ಡಿ ಕನ್ನಡ 2012 ಶಕ್ತಿಪ್ರಿಂಟರ್ಸ್ & ಪಬ್ಲಿಷರ್ಸ್, ಬೆಂಗಳೂರು
10 ಲೇಖನಿ ಸಾಕ್ಷಿಯಾಗಿ ತೆಲುಗು ಸಿ.ನಾರಾಯಣರೆಡ್ಡಿ ಕನ್ನಡ 2013 ಸಾಹಿತ್ಯವಾಹಿನಿ, ಬೆಂಗಳೂರು
11 ಮಹಾಪ್ರಸ್ಥಾನ ತೆಲುಗು ಶ್ರೀಶ್ರೀ ಕನ್ನಡ 1991 ಕಾವ್ಯಮಂಜರಿ ಬೆಂಗಳೂರು
12 ಕಾಲಮಾಯಾಜಾಲ ತೆಲುಗು ಜೆ.ಬಾಪುರೆಡ್ಡಿ ಕನ್ನಡ 2004 ಸುಂದರ ಪ್ರಕಾಶನ ಬೆಂಗಳೂರು
13 ಅಮೀನಾ ತೆಲುಗು ಚಲಂ ಕನ್ನಡ 1983 ಚೈತ್ರಗ್ರಂಥಮಾಲೆ, ಬೆಂಗಳೂರು
14 ಅರುಣ ತೆಲುಗು ಚಲಂ ಕನ್ನಡ 2015 ಸಾಹಿತ್ಯವಾಹಿನಿ, ಬೆಂಗಳೂರು
15 ಎಲ್ಲರೂ ಮನುಷ್ಯರೇ ತೆಲುಗು ಚಲಂ ಕನ್ನಡ 2015 ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು
16 ಸಂಬಂಧಗಳು ತೆಲುಗು ವಿ.ಎಸ್.ರಮಾದೇವಿ ಕನ್ನಡ 2016 ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು
17 ತೆಲುಗುಗಜಲು ತೆಲುಗು ಗಜಲ್ ಶ್ರೀನಿವಾಸ ಕನ್ನಡ 2014 ಗಜಲ್ ಚಾರಿಟಬಲ್ ಟ್ರಸ್ಟ್ ಪ್ರಕಾಶನ, ಹೈದರಾಬಾದ್
18 ನದಿತೋ ಪ್ರವಹಿಂಚಿನಪ್ಪುಡು ಕನ್ನಡ ಪಿ.ಎಸ್.ರಾಮಾನುಜಂ ತೆಲುಗು 1995 ರಂಗಕಹಳೆ ಪ್ರಕಾಶನ, ಬೆಂಗಳೂರು
19 ಪಕ್ಷಿಕಾಶಿ ಕನ್ನಡ ಕುವೆಂಪು ತೆಲುಗು 2011 ಸಾಹಿತ್ಯವಾಹಿನಿ, ಬೆಂಗಳೂರು

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in