ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2018ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು - ಹೆಚ್ಚಿನ ಮಾಹಿತಿಗೆ |

ನಾ.ದಾಮೋದರ ಶೆಟ್ಟಿ

1 ಹೆಸರು ನಾ.ದಾಮೋದರ ಶೆಟ್ಟಿ
2 ವಿಳಾಸ #೧೦೭, ಕಿಂಗ್ಸ್ ಅಂಡ್ ಕ್ವೀನ್ಸ್ ಅಪಾರ್ಟಮೆಂಟ್, ಚುಂಚಘಟ್ಟ ಮೈನ್ ರೋಡ್, ಕೋಣನಕುಂಟೆ ಪೋಸ್ಟ್, ಬೆಂಗಳೂರು-೫೬೦೦೬೨
3 ಸಂಚಾರಿ ದೂರವಾಣಿ 9448491249
4 ವಿದ್ಯುನ್ಮಾನ ಅಂಚೆ shettynada@gmail.com
5 ಪ್ರಕಟಿತ ಪುಸ್ತಕಗಳ ಸಂಖ್ಯೆ 13
6 ಪ್ರಶಸ್ತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ
ಭಾಷಾಭಾರತಿ ಸನ್ಮಾನ್
ಕೇಂದ್ರಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ

ಪ್ರಕಟಿತ ಪುಸ್ತಕಗಳ ವಿವರ
ಕ್ರ.ಸಂ. ಪುಸ್ತಕದ ಹೆಸರು ಮೂಲ ಭಾಷೆ ಮೂಲ ಲೇಖಕ ಅನುವಾದ ಭಾಷೆ ಪ್ರಕಟಿತ ವರ್ಷ ಪ್ರಕಾಶಕರು
1 ಭತ್ತದ ಕಾಳುಗಳು ಮಲೆಯಾಳಂ ಪಿ.ಎ.ಎಮ್.ಹನೀಫ್ ಕನ್ನಡ 1980 ವೇದಿಕಾ ಪ್ರಕಾಶನ, ಮಂಗಳೂರು
2 ಕರಿಯ ದೇವರ ಹುಡುಕಿ ಮಲೆಯಾಳಂ ಜಿ.ಶಂಕರ ಪಿಳ್ಳೆ ಕನ್ನಡ 1985 ಅನನ್ಯ ಪ್ರಕಾಶನ, ಮೈಸೂರು
3 ಅಶ್ವತ್ಥಾಮ ಮಲೆಯಾಳಂ ಮಾಡಾಂಬ್ ಕುಂಞಕುಟ್ಟನ್ ಕನ್ನಡ 1990 ಅಭಿವ್ಯಕ್ತ ಪ್ರಕಾಶನ, ಮಂಗಳೂರು
4 ಬಾಲ್ಯದ ನೆನಪುಗಳು ಮಲೆಯಾಳಂ ಕಮಲಾ ಸುರಯ್ಯಾ ಅಸ್ಸಾಮಿ 2000 ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
5 ದೇವರ ವಿಕರಾಳಗಳು ಮಲೆಯಾಳಂ ಎಂ.ಮುಕುಂದನ್ ಕನ್ನಡ 2000 ಸಾಹಿತ್ಯ ಅಕಾದೆಮಿ, ನವದೆಹಲಿ
6 ಸಾಕ್ಷಾತ್ಕಾರ ಮಲೆಯಾಳಂ ಕೆ.ಟಿ.ಮಹಮದ್ ಕನ್ನಡ 2002 ಕನ್ನಡ ಪ್ರಪಂಚ ಪ್ರಕಾಶನ, ಪುತ್ತೂರು
7 ಜಿ.ಶಂಕರ ಕುರುಪ್ ಅಸ್ಸಾಮಿ ಎಂ.ಲೀಲಾವತಿ ಕನ್ನಡ 2002 ಸಾಹಿತ್ಯ ಅಕಾದೆಮಿ, ನವದೆಹಲಿ
8 ಕೊಚ್ಚರೇತಿ ಮಲೆಯಾಳಂ ನಾರಾಯನ್ ಕನ್ನಡ 2011 ಸಾಹಿತ್ಯ ಅಕಾದೆಮಿ, ನವದೆಹಲಿ
9 ಭರತವಾಕ್ಯಮ್ ಮಲೆಯಾಳಂ ಜಿ.ಶಂಕರ ಪಿಳ್ಳೈ ಕನ್ನಡ 2008 ಸಿರಿವರ ಪ್ರಕಾಶನ, ಬೆಂಗಳೂರು
10 ತೃಕ್ಕೋಟ್ಟೋರು ನೀಳ್ಗತೆಗಳು ಮಲೆಯಾಳಂ ಯು.ಎ.ಕಾದರ್ ಕನ್ನಡ 2014 ಸಾಹಿತ್ಯ ಅಕಾದೆಮಿ, ನವದೆಹಲಿ
11 ತೃಕ್ಕೋಟ್ಟೋರು ನೀಳ್ಗತೆಗಳು ಮಲೆಯಾಳಂ ಯು.ಎ.ಕಾದರ್ ಕನ್ನಡ 2014 ಸಾಹಿತ್ಯ ಅಕಾದೆಮಿ, ನವದೆಹಲಿ
12 ಈ ಪುರಾತನ ಕಿನ್ನರಿ ಮಲೆಯಾಳಂ ಯು.ಎ.ಖಾದರ್ ಕನ್ನಡ 2014 ಸಾಹಿತ್ಯ ಅಕಾದೆಮಿ, ನವದೆಹಲಿ
13 ಕಂಪನ ಮಾಪಕಗಳೇ ವಂದನೆ ಮಲೆಯಾಳಂ ಸಿ.ರಾಧಾಕೃಷ್ಣನ್ ಕನ್ನಡ 2018 ಸಾಹಿತ್ಯ ಅಕಾದೆಮಿ, ನವದೆಹಲಿ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbpbengaluru@gmail.com