ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2018ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು - ಹೆಚ್ಚಿನ ಮಾಹಿತಿಗೆ |

ಗೋಪಾಲ ಶ್ರೀಪತಿ ಮಹಾಮುನಿ

1 ಹೆಸರು ಗೋಪಾಲ ಶ್ರೀಪತಿ ಮಹಾಮುನಿ
2 ವಿಳಾಸ ಸಾ.ಬೇಡಕಿಹಾಳ (ಶಾಂತಿನಗರ-ಸಾಗರ ಪೆಟ್ರೋಲ್ ಪಂಪ್ ಹತ್ತಿರ)
ತಾ.ಚಕ್ಕೋಡಿ, ಜಿ ಬೆಳಗಾವಿ
3 ಸಂಚಾರಿ ದೂರವಾಣಿ 9900426124
4 ವಿದ್ಯುನ್ಮಾನ ಅಂಚೆ mahamunigopal@gmail.com
5 ಪ್ರಕಟಿತ ಪುಸ್ತಕಗಳ ಸಂಖ್ಯೆ 5
6 ಪ್ರಶಸ್ತಿಗಳು ಯುವ ಗೌರವ ಪುರಸ್ಕಾರ
ಶ್ರಮಶಕ್ತಿ ಎಕತಾ ಸಾಮಾಜಿಕ ಸೇವಾ ಸಂಸ್ಥೆ
ವಿಶೇಷ ಗೌರವ ಪುರಸ್ಕಾರ, ಪಾಂಚಾಳ ಬಹುಉದ್ದೇಶಿಯ ಸೇವಾ ಸಂಸ್ಥೆ

ಪ್ರಕಟಿತ ಪುಸ್ತಕಗಳ ವಿವರ
ಕ್ರ.ಸಂ. ಪುಸ್ತಕದ ಹೆಸರು ಮೂಲ ಭಾಷೆ ಮೂಲ ಲೇಖಕ ಅನುವಾದ ಭಾಷೆ ಪ್ರಕಟಿತ ವರ್ಷ ಪ್ರಕಾಶಕರು
1 ರಾಷ್ಟ್ರೀಯ ಸಂತಕವಿ ಕನಕದಾಸ ಕನ್ನಡ ಚಿಕ್ಕಮಗಳೂರು ಗಣೇಶ್ ಮರಾಠಿ 2016 ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಬೆಂಗಳೂರು
2 ಭೂಗರ್ಭಿಚ ಜಲಪ್ರವಾಹ ಕನ್ನಡ ವಿವಿಧ ಲೇಖಕರು ಮರಾಠಿ 2016 ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು
3 ರಯತೆಬಾ ರಾಜಾ :ಶಾಹು ಛತ್ರಪತಿ ಕನ್ನಡ ಸಿ.ವೀರಣ್ಣ ಮರಾಠಿ 2017 ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
4 ಸತ್ಯಾಚಾ ಮಹಾಮಾರ್ಗ ಎಂ.ಎಂ.ಕಲಬುರಗಿ ಕನ್ನಡ ರಾಮಕೃಷ್ಣ ಮರಾಠೆ ಮರಾಠಿ 2017 ಮಹಾರಾಷ್ಟ್ರ ಬಸವ ಪರಿಷದ, ಹಿರೇಮಠ ಸಂಸ್ಥಾನ ಭಾಲಕೀ
5 ದಾಸಶ್ರೇಷ್ಟ ಸಂತಶ್ರೀ ಕನಕದಾಸ ಕನ್ನಡ ಹೊರಪೇಟೆ ಮಲ್ಲೇಶಪ್ಪಾ ಮರಾಠಿ 2018 ಕಾಗಿನೆಲೆ ಅಭಿವೃಧ್ಧಿ ಪ್ರಾಧಿಕಾರ, ಕಾಗಿನೆಲೆ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbpbengaluru@gmail.com