ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2018ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು - ಹೆಚ್ಚಿನ ಮಾಹಿತಿಗೆ |

ಜೆ.ಎಸ್.ಕುಸುಮಗೀತ

1 ಹೆಸರು ಜೆ.ಎಸ್.ಕುಸುಮಗೀತ
2 ವಿಳಾಸ # ೦೮, ’ಪಂಚವಟಿ’, ೮ನೇ ಮೈನ್, ೫ನೇಕ್ರಾಸ್, ಸರಸ್ವತಿಪುರಂ, ಮೈಸೂರು-೫೭೦೦೦೯
3 ಸಂಚಾರಿ ದೂರವಾಣಿ 9342125144
4 ವಿದ್ಯುನ್ಮಾನ ಅಂಚೆ kusumageetajs@gmail.com
5 ಪ್ರಕಟಿತ ಪುಸ್ತಕಗಳ ಸಂಖ್ಯೆ 15
6 ಪ್ರಶಸ್ತಿಗಳು ರಾಮಚಂದ್ರ ಶುಕ್ಲ ಪ್ರಶಸ್ತಿ
ಸೌಹಾರ್ದ ಸಮ್ಮಾನ್
ವಿಶಿಷ್ಟ ಹಿಂದಿ ಸೇವೆ ಸಮ್ಮಾನ್
ವಿದ್ಯಾಸಾಗರ್ ಸಾರಸ್ವತ ಸಮ್ಮಾನ್
ಸಾಹಿತ್ಯ ಸೇವಾ ಸಮ್ಮಾನ್
ಕುವೆಂಪು ಭಾಷಾಭಾರತಿ ಪ್ರಾಧಿಕಾರ ಪುಸ್ತಕ ಬಹುಮಾನ
ಸಾಹಿತ್ಯ ವಾಚಸ್ಪತಿ
ಹಿಂದಿ ಶಿಖರ್ ಸಮ್ಮಾನ್
ಗಾರ್ಗಿ ಗುಪ್ತ ದ್ವಿವಾಗೀಶ್

ಪ್ರಕಟಿತ ಪುಸ್ತಕಗಳ ವಿವರ
ಕ್ರ.ಸಂ. ಪುಸ್ತಕದ ಹೆಸರು ಮೂಲ ಭಾಷೆ ಮೂಲ ಲೇಖಕ ಅನುವಾದ ಭಾಷೆ ಪ್ರಕಟಿತ ವರ್ಷ ಪ್ರಕಾಶಕರು
1 ಕನ್ನಡ ಕೀ ಪ್ರತಿನಿಧಿ ಕಹಾನಿಯಾಂ-ಹುಲಿಯೂರು ಕೀ ಸೀಮಾ ಕನ್ನಡ ಪೂರ್ಣಚಂದ್ರ ತೇಜಸ್ವಿ ಹಿಂದಿ 1971 ದಕ್ಷಿಣಾ ಭಾರತ ಹಿಂದಿ, ಪ್ರಚಾರ ಸಭಾ, ಚೆನ್ನೈ
2 ಭಾರತೀಯ ವಿವಾಹ ಸಂಸ್ಥೆಯ ಇತಿಹಾಸ ಮರಾಠಿ ವಿ.ಕಾ.ರಾಜವಾಡೆ ಕನ್ನಡ 1993 ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
3 ಆಧುನಿಕ್ ಕನ್ನಡ ಕಾವ್ಯ ಕನ್ನಡ ವಿ.ಕೃ.ಗೋಕಾಕ್ ಹಿಂದಿ 1997 ಮೈಸೂರು ವಿಶ್ವವಿದ್ಯಾಲಯ, ಮೈಸೂರು
4 ಬಿಂದು-ಸಿಂಧು ಹಿಂದಿ ಅಮೃತಲಾಲ್ ಸಾಗರ್ ಕನ್ನಡ 1997 ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
5 ಬಿಂದು-ಸಿಂಧು ಹಿಂದಿ ಅಮೃತಲಾಲ್ ಸಾಗರ್ ಕನ್ನಡ 1997 ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
6 ಪ್ರಾತಿನಿಧಿಕ ಹಿಂದಿ ಕಥೆಗಳು ಹಿಂದಿ ವೃಂದಾವನ ಲಾಲ್ ವರ್ಮಾ, ರಾಂಗೇಯ ರಾಘವ್ ಕನ್ನಡ 2000 ಮೈಸೂರು ವಿಶ್ವವಿದ್ಯಾಲಯ, ಮೈಸೂರು
7 ಕನ್ನಡ ಕೀ ಶ್ರೇಷ್ಠ ಕಹಾನಿಯಾ ಕನ್ನಡ ಕೊಡಗಿನ ಗೌರಮ್ಮ ತ್ರಿವೇಣಿ ಹಿಂದಿ 2004 ಮೈಸೂರು ವಿಶ್ವವಿದ್ಯಾಲಯ, ಮೈಸೂರು
8 ರಾಷ್ಟ್ರಕವಿ ಕುವೆಂಪು ಕೀ ಕವಿತಾಯೇಂ ಕನ್ನಡ ಕುವೆಂಪು ಹಿಂದಿ 2006 ಮೈಸೂರು ವಿಶ್ವವಿದ್ಯಾಲಯ, ಮೈಸೂರು
9 ವಿಮೋಚನೆಯ ಹರಿಕಾರ , ಹಿಂದಿ ಇಂದ್ರಾಣಿ ಜಗಜೀವನ ರಾಮ್ ಅವರ ಲೇಖನಗಳು ಕನ್ನಡ 2006 ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
10 ಮಾಯಾ ಕನ್ನಡ ಕಾಳೇಗೌಡ ನಾಗವಾರ ಹಿಂದಿ 2008 ಸಾಹಿತ್ಯ ಅಮೃತ, ದೆಹಲಿ
11 ಅಂತಿಮಜ್ವಾಲೆ ಹಿಂದಿ ಹಿಮಾಂಶು ಜೋಶಿ ಕನ್ನಡ 2009 ನವಕರ್ನಾಟಕ ಪಬ್ಲಿಕೇಷನ್, ಬೆಂಗಳೂರು
12 ಮಹಾತ್ಮಗಾಂಧಿ ನನ್ನ ತಾತ-ಭಾಗ-1 ಹಿಂದಿ ಸುಮಿತ್ರಾಗಾಂಧಿ ಕುಲಕರ್ಣಿ ಕನ್ನಡ 2010 ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು
13 ಗಂಗಾ ಕೇ ದ್ವಾರ್ ಪರ್ ಕನ್ನಡ ದ.ರಾ.ಬೇಂದ್ರೆ ಹಿಂದಿ 2010 ಉತ್ತರಾಖಾಂಡ್, ಉ.ಪ್ರ
14 ಮಂದಿರ್ ಬನೇ ಧರ್ಮಶಿಕ್ಷಣ್ ಏವಂ ಸೇವಾಕೇಂದ್ರ ಕನ್ನಡ ಸ್ವಾಮಿಮುಕ್ತಿನಂದ್ ಜೀ ಹಿಂದಿ 2016 ರಾಮಕೃಷ್ಣಮಠ, ನಾಗಪುರ
15 ಬಿ.ಆರ್.ಲಕ್ಷ್ಮಣರಾವ್ ಕಿ ಚುನಿಹುಈ ಕವಿತಾಯೇಂ ಕನ್ನಡ ಬಿ.ಆರ್.ಲಕ್ಷ್ಮಣರಾವ್ ಹಿಂದಿ 2016 ಮಹಿಮಾ ಪ್ರಕಾಶನ, ಮೈಸೂರು

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbpbengaluru@gmail.com