‘ಅಂಬೇಡ್ಕರ್ ವಾದ ಮತ್ತು ಕನ್ನಡ ಸಂವೇದನೆ’ ತಿಂಗಳ ಉಪನ್ಯಾಸ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಇಂಗ್ಲಿಷ್-ಕನ್ನಡ ಅನುವಾದ ಕಾರ್ಯಾಗಾರ - ಹೆಚ್ಚಿನ ಮಾಹಿತಿಗೆ | ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ವಿತರಣೆ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ರಾಯಚೂರಿನಲ್ಲಿ ಮಾರ್ಚ್ 2019 8, 9 ಹಾಗೂ 10ರಂದು ಕನ್ನಡ-ಉರ್ದು-ಉರ್ದು-ಕನ್ನಡ ಅನುವಾದ ಕಮ್ಮಟ - ಹೆಚ್ಚಿನ ಮಾಹಿತಿಗೆ |

ಯರವಿನ ತೆಲಿಮಠ ಸಿ.ಆರ್

1 ಹೆಸರು ಯರವಿನ ತೆಲಿಮಠ ಸಿ.ಆರ್
2 ವಿಳಾಸ ಚೈತ್ರ, ನಿರ್ಮಲನಗರ
೧೧/ಎ, ಧಾರವಾಡ-೫೮೦೦೦೩
3 ಸಂಚಾರಿ ದೂರವಾಣಿ 9481681808
4 ವಿದ್ಯುನ್ಮಾನ ಅಂಚೆ crymath@gmail.com
5 ಪ್ರಕಟಿತ ಪುಸ್ತಕಗಳ ಸಂಖ್ಯೆ 19
6 ಪ್ರಶಸ್ತಿಗಳು ಮಾಳವಾಡ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ
ಬಸವಭೂಷಣ ಪ್ರಶಸ್ತಿ

ಪ್ರಕಟಿತ ಪುಸ್ತಕಗಳ ವಿವರ
ಕ್ರ.ಸಂ. ಪುಸ್ತಕದ ಹೆಸರು ಮೂಲ ಭಾಷೆ ಮೂಲ ಲೇಖಕ ಅನುವಾದ ಭಾಷೆ ಪ್ರಕಟಿತ ವರ್ಷ ಪ್ರಕಾಶಕರು
1 The Caste Eradication Vachanas of Basavanna ಕನ್ನಡ ಬಸವಣ್ಣ ಇಂಗ್ಲೀಷ್ 1987 ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
2 Muffled Voices ಕನ್ನಡ ದಲಿತ ಶರಣರು ಇಂಗ್ಲೀಷ್ 1994 ತರಳಬಾಳು ಜಗದ್ಗುರು, ಸಿರಿಗೆರೆ
3 Heaven of Equality ಕನ್ನಡ ಶಿವಶರಣರು ಇಂಗ್ಲೀಷ್ 2004 ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
4 Madivala Macideva ಕನ್ನಡ ರೇಣುಕಾಪ್ರಸಾದ್ ಇಂಗ್ಲೀಷ್ 2004 ಬಸವ ಸಮಿತಿ, ಬೆಂಗಳೂರು
5 Vachanas of Women Saints ಕನ್ನಡ ಶಿವಶರಣೆಯರು ಇಂಗ್ಲೀಷ್ 2006 ಬಸವ ಸಮಿತಿ, ಬೆಂಗಳೂರು
6 Basavanna and Ambedkar ಕನ್ನಡ ದೇ.ಜವರೇಗೌಡ ಇಂಗ್ಲೀಷ್ 2006 ಬಸವ ಸಮಿತಿ, ಬೆಂಗಳೂರು
7 Chenna Basavanna ಕನ್ನಡ ಜಯಶ್ರೀ ದಂಡೆ ಇಂಗ್ಲೀಷ್ 2007 ಬಸವ ಸಮಿತಿ, ಬೆಂಗಳೂರು
8 Vachanas of Siddharama ಕನ್ನಡ ಸಿದ್ಧರಾಮ ಇಂಗ್ಲೀಷ್ 2007 ಬಸವ ಸಮಿತಿ, ಬೆಂಗಳೂರು
9 Mahadasoha Sutras ಕನ್ನಡ ಶರಣಬಸಪ್ಪ ಅಪ್ಪ ಇಂಗ್ಲೀಷ್ 2007 ಸೀರಿಯಲ್ ನವದೆಹಲಿ
10 Basavanna The Universal Light ಕನ್ನಡ ಬಿ.ವಿರೂಪಾಕ್ಷಪ್ಪ ಮತ್ತು ಇತರರು ಇಂಗ್ಲೀಷ್ 2010 ಬಸವ ಸಮಿತಿ, ಬೆಂಗಳೂರು
11 Vachana-2500 ಕನ್ನಡ ಶಿವಶರಣರು ಇಂಗ್ಲೀಷ್ 2012 ಬಸವ ಸಮಿತಿ, ಬೆಂಗಳೂರು
12 The Essential Chennabasavanna ಕನ್ನಡ ಚೆನ್ನಬಸವಣ್ಣ ಇಂಗ್ಲೀಷ್ 2014 ಬಸವ ಸಮಿತಿ, ಬೆಂಗಳೂರು
13 Lord of the Cave ಕನ್ನಡ ಅಲ್ಲಮ ಪ್ರಭು ಇಂಗ್ಲೀಷ್ 2016 ಬಸವ ಸಮಿತಿ, ಬೆಂಗಳೂರು
14 M.M.Kalburgi The Architect of Maha Marga ಕನ್ನಡ ವೀರಣ್ಣ ರಾಜೂರ ಇಂಗ್ಲೀಷ್ 2016 ಸೌಜನ್ಯ, ಧಾರವಾಡ
15 ವಾಸ್ತವವಾದ ಇಂಗ್ಲೀಷ್ ಡಾಮಿಯನ್ ಗ್ರಾಂಟ್ ಕನ್ನಡ 1996 ಸಮನ್ವಯ, ಧಾರವಾಡ
16 ಸಾಹಿತ್ಯ ವಿಮರ್ಶೆಯ ಮಾದರಿಗಳು-ಭಾಗ-1 ಇಂಗ್ಲೀಷ್ ವಿವಿಧ ಲೇಖಕರು ಕನ್ನಡ 2008 ಕನ್ನಡ ವಿಶ್ವವಿದ್ಯಾಲಯ, ಹಂಪಿ
17 ಸಾಹಿತ್ಯ ವಿಮರ್ಶೆಯ ಮಾದರಿಗಳು-ಭಾಗ-2 ಇಂಗ್ಲೀಷ್ ವಿವಿಧ ಲೇಖಕರು ಕನ್ನಡ 2017 ನ್ಯೂ ಏಜ್ ಪಬ್ಲಿಕೇಷನ್ಸ್, ಕಲಬುರಗಿ
18 ಸಾಹಿತ್ಯ ವಿಮರ್ಶೆಯ ಮಾದರಿಗಳು-ಭಾಗ-3 ಇಂಗ್ಲೀಷ್ ವಿವಿಧ ಲೇಖಕರು ಕನ್ನಡ 2017 ನ್ಯೂ ಏಜ್ ಪಬ್ಲಿಕೇಷನ್ಸ್, ಕಲಬುರಗಿ
19 ಸಮಾನತೆಯ ಸ್ವರ್ಗ ಇಂಗ್ಲೀಷ್ ಯರವಿನ ತೆಲಿಮಠ ಕನ್ನಡ 2017 ಮುರುಘಾಮಠ, ಧಾರವಾಡ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbpbengaluru@gmail.com