ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2018ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು - ಹೆಚ್ಚಿನ ಮಾಹಿತಿಗೆ |

ಪಾ.ಶ.ಶ್ರೀನಿವಾಸ

1 ಹೆಸರು ಪಾ.ಶ.ಶ್ರೀನಿವಾಸ
2 ವಿಳಾಸ #೨೮೩೭, ’ರೋಹಿಣಿ’, ೫ನೇ ತಿರುವು, ಗಾಂಧಿನಗರ, ಮಂಡ್ಯ-೫೭೧೪೦೧
3 ಸಂಚಾರಿ ದೂರವಾಣಿ 9901813559
4 ವಿದ್ಯುನ್ಮಾನ ಅಂಚೆ susheelasrinivas19@gmail.com
5 ಪ್ರಕಟಿತ ಪುಸ್ತಕಗಳ ಸಂಖ್ಯೆ 7
6 ಪ್ರಶಸ್ತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ, ಅನುವಾದ ಬಹುಮಾನ-೧೯೮೨
ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ

ಪ್ರಕಟಿತ ಪುಸ್ತಕಗಳ ವಿವರ
ಕ್ರ.ಸಂ. ಪುಸ್ತಕದ ಹೆಸರು ಮೂಲ ಭಾಷೆ ಮೂಲ ಲೇಖಕ ಅನುವಾದ ಭಾಷೆ ಪ್ರಕಟಿತ ವರ್ಷ ಪ್ರಕಾಶಕರು
1 ತಿರುಕ್ಕುರಳ್ ತಮಿಳು ತಿರುವಳ್ಳುವರ್ ಕನ್ನಡ 1982 ಮಧುರೈ ಕಾಮರಾಜ ವಿಶ್ವವಿದ್ಯಾಲಯ, ಮಧುರೈ
2 ಪ್ರಸಾರ ಸಣ್ಣಕತೆಗಳು ತಮಿಳು ವಿವಿಧ ಲೇಖಕರು ಕನ್ನಡ 2007 ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು
3 ವಿಚಾರಣೆ ತಮಿಳು ಸ.ಕಂದಸ್ವಾಮಿ ಕನ್ನಡ 2012 ಸಾಹಿತ್ಯ ಅಕಾಡೆಮಿ, ನವದೆಹಲಿ
4 ತಿರುವಳ್ಳುವರ್ ತಮಿಳು ಎಸ್.ಮಹಾರಾಜನ್ ಕನ್ನಡ 1990 ಸಾಹಿತ್ಯ ಅಕಾಡೆಮಿ, ನವದೆಹಲಿ
5 ಜ್ಞಾನರಥ ಕಾಲ್ಪನಿಕ ಗದ್ಯಕಥೆ ತಮಿಳು ಮಹಾಕವಿ ಸುಬ್ರಹ್ಮಣ್ಯ ಭಾರತಿ ಕನ್ನಡ 1994 ದಕ್ಷಿಣ ಭಾರತ ಪುಸ್ತಕ ಸಂಸ್ಥೆ, ಚೆನ್ನೈ
6 ನಾಗಣ್ಣನ ನಾಟ್ಯ ಇಂಗ್ಲೀಷ್ ಲಾಯಿತ್ ಪುತೇಹಳ್ಳಿ ಕನ್ನಡ 1960 ಪ್ರಗತಿ ಪ್ರಕಟನಾಲಯ, ಬೆಂಗಳೂರು
7 ಹಾರಾಡುವ ತರಗತಿ ಇಂಗ್ಲೀಷ್ ಜರ್ಮನ್ ಲೇಖಕರು ಕನ್ನಡ 1971 ದಕ್ಷಿಣ ಭಾರತ ಪುಸ್ತಕ ಸಂಸ್ಥೆ, ಚೆನ್ನೈ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbpbengaluru@gmail.com