ಸ್ವಾಗತ shopping_cart ನಿಮ್ಮ ಬುಟ್ಟಿ (0) | login ಒಳಗೆ | how_to_reg ನೋಂದಾಯಿಸು

ಪಾರ್ವತಿ ಐತಾಳ್

1 ಹೆಸರು ಪಾರ್ವತಿ ಐತಾಳ್
2 ವಿಳಾಸ ಸುರಗಂಗಾ, ಬಸ್ರೂರು ಕ್ರಾಸ್ ರಸ್ತೆ
ಕುಂದಾಪುರ-೫೭೬೨೦೧೪
3 ಸಂಚಾರಿ ದೂರವಾಣಿ 9242253642, 08254232102
4 ವಿದ್ಯುನ್ಮಾನ ಅಂಚೆ parvathiaithal@yahoo.co.in
5 ಪ್ರಕಟಿತ ಪುಸ್ತಕಗಳ ಸಂಖ್ಯೆ 38
6 ಪ್ರಶಸ್ತಿಗಳು ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ೨೦೧೧
ಡಾ.ಶಿವರಾಮಕಾರಂತ ಸಾಹಿತ್ಯ ಪ್ರಶಸ್ತಿ
ಮಲ್ಲಿಕಾ ಪ್ರಶಸ್ತಿ
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ-೨೦೧೧
ಕಾಳಿಯುತ್ತ್ ದಾಮೋದರನ್ ಮೆಮೋರಿಯಲ್ ಅವಾರ್ಡ್-೨೦೧೧
ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ

ಪ್ರಕಟಿತ ಪುಸ್ತಕಗಳ ವಿವರ
ಕ್ರ.ಸಂ. ಪುಸ್ತಕದ ಹೆಸರು ಮೂಲ ಭಾಷೆ ಮೂಲ ಲೇಖಕ ಅನುವಾದ ಭಾಷೆ ಪ್ರಕಟಿತ ವರ್ಷ ಪ್ರಕಾಶಕರು
1 ಅಶ್ಕರ ಕಥೆಗಳು ಹಿಂದಿ ಉಪೇಂದ್ರನಾಥ್ ಅಶ್ಕ್‌ ಕನ್ನಡ 1987 ಭಾರದ್ವಾಜ ಪ್ರಕಾಶನ
2 ಗುರುದಕ್ಷಿಣೆ ಮಲೆಯಾಳಂ ಜಿ.ಶಂಕರ ಪಿಳ್ಳೈ ಕನ್ನಡ 1998 ಎನ್‌ಆರ್‌ಎಂಹೆಚ್‌ಕೆ ಕೋಟೇಶ್ವರ
3 ಬದುಕಲು ಮರೆತ ಸ್ತ್ರೀ ಮಲೆಯಾಳಂ ವೆಟ್ಟೂರು ಕನ್ನಡ 1999 ಜನಪ್ರತಿನಿಧಿ ಪ್ರಕಾಶನ, ಕುಂದಾಪುರ
4 ಇದು ಯೂನಿವರ್ಸಿಟಿ ! ಇಂಗ್ಲೀಷ್ ಜೆ.ಜೆ.ಹರೀಶ್ ಕನ್ನಡ 1999 ಸಪ್ತಲಾ ಪ್ರಕಾಶನ, ಬೆಂಗಳೂರು
5 ದುರ್ಬೀಜ ಮಲೆಯಾಳಂ ಎಂ.ಟಿ.ವಿನಾಯರ್ ಕನ್ನಡ 2000 ಸುರಗಂಗಾ ಪಬ್ಲಿಷರ್,
6 ಬರುವೆ ನಾ ಮತ್ತೊಮ್ಮೆ ಹಿಂದಿ ಧರ್ಮೇಂದ್ರ ಗುಪ್ತ ಕನ್ನಡ 2000 ಪದ್ಮಶ್ರೀ ಪ್ರಕಾಶನ, ಬೆಂಗಳೂರು
7 ಪ್ರಿನ್ಸಿಪಾಲ್ ಪರಶುರಾಮ್ ಹಿಂದಿ ಜೆ.ಜೆ.ಹರಿಜಿತ್ ಕನ್ನಡ 2000 ಸಪ್ತಲಾ ಪ್ರಕಾಶನ, ಬೆಂಗಳೂರು
8 ಪ್ರಿನ್ಸಿಪಾಲ್ ಪರಶುರಾಮ್ ಹಿಂದಿ ಜೆ.ಜೆ.ಹರಿಜಿತ್ ಕನ್ನಡ 2000 ಸಪ್ತಲಾ ಪ್ರಕಾಶನ, ಬೆಂಗಳೂರು
9 ಕೊಲ್ಲೂರು ಮೂಕಾಂಬಿಕಾ ಟೆಂಪಲ್ ಕನ್ನಡ ಕನರಾಡಿ ವಾದಿರಾಜಭಟ್ಟ ಇಂಗ್ಲೀಷ್ 2001 ಮಹಾಲಿಂಗೇಶ್ವರ ಪ್ರಕಾಶನ, ಬಸ್ರೂರು
10 ಯುಗಾಂತ ಮತ್ತು ಇತರ ಕಥೆಗಳು ಮಲೆಯಾಳಂ ಎಂ.ಟಿ.ವಿನಾಯರ್ ಹಿಂದಿ 2001 ವಸಂತ ಪ್ರಕಾಶನ, ಬೆಂಗಳೂರು
11 ಮಲಯಾಳದ ಹತ್ತು ಕಥೆಗಾರ್ತಿಯರು ಮಲೆಯಾಳಂ ಶ್ರೀದೇವಿ ಕೆ.ನಾಯರ್ ಕನ್ನಡ 2004 ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
12 ಸುಳ್ಳು ಮುಳ್ಳು ಹಿಂದಿ ಬ್ರಜಭೂಷಣ ಗುಪ್ತಾ ಕನ್ನಡ 2004 ವಸಂತ ಪ್ರಕಾಶನ, ಬೆಂಗಳೂರು
13 ಬಿನ್ನೆ ಇಂಗ್ಲೀಷ್ ರೂಪರ್ಟ್ ಬ್ರೂಕ್ ಕನ್ನಡ 2004 ಸುವರ್ಣಗಿರಿ ಪ್ರಕಾಶನ, ಮಂಗಳೂರು
14 ಪ್ರಸಿದ್ಧರ ಪ್ರಾತಿನಿಧಿಕ ಕಥೆಗಳು ಇಂಗ್ಲೀಷ್ ವಿವಿಧ ಲೇಖಕರು ಕನ್ನಡ 2004 ವಸಂತ ಪ್ರಕಾಶನ, ಬೆಂಗಳೂರು
15 ಕಾರ್ಮುಗಿಲು ಕೋಲ್ಮಿಂಚು ಮಲೆಯಾಳಂ ಮಲಯಾಟ್ಟೂರ ಝಕಾರಿಯಾ ಕನ್ನಡ 2006 ವಸಂತ ಪ್ರಕಾಶನ, ಬೆಂಗಳೂರು
16 ಮಂಜು ಮಲೆಯಾಳಂ ಎಂ.ಟಿ.ವಿ.ನಾಯರ್ ಕನ್ನಡ 2006 ಮನೋಹರ ಗ್ರಂಥಮಾಲಾ, ಧಾರವಾಡ
17 ಆಲಾಹಳ ಹೆಣ್ಣುಮಕ್ಕಳು ಮಲೆಯಾಳಂ ಸಾರಾ ಜೋಸೆಫ್ ಕನ್ನಡ 2009 ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
18 ದೇವರ ಕಣ್ಣು ಮಲೆಯಾಳಂ ಎನ್.ಪಿ.ಮುಹಮ್ಮದ್ ಕನ್ನಡ 2009 ಸಾಹಿತ್ಯ ಅಕಾಡೆಮಿ, ಬೆಂಗಳೂರು
19 ನೀರ್ ಮಾದಳ ಹೂಬಿಟ್ಟ ಕಾಲ ಮಲೆಯಾಳಂ ಕಮಲಾದಾಸ್ ಕನ್ನಡ 2009 ಮನೋಹರ ಗ್ರಂಥಮಾಲಾ, ಧಾರವಾಡ
20 ರೈಲು ಭೂತ ಮತ್ತು ಇತರ ನಾಟಕಗಳು ಇಂಗ್ಲೀಷ್ ಆರ್ನಲ್ಡ್ ನಿಡ್ಲೆ ಮತ್ತು ಇತರರು ಕನ್ನಡ 2009 ವಸಂತ ಪ್ರಕಾಶನ, ಬೆಂಗಳೂರು
21 ಗುಡ್ ಅರ್ಥ್ ಇಂಗ್ಲೀಷ್ ಪರ್ಲ್ ಎಸ್.ಬಕ್ ಕನ್ನಡ 2011 ಅಂಕಿತ ಪುಸ್ತಕ, ಬೆಂಗಳೂರು
22 ಕಾಲವು ಅಳಿಸಿದ ಕಾಲಗುರುತುಗಳು ಮಲೆಯಾಳಂ ಸಿ.ಹೆಚ್.ಮಾರಿಯತ್ತ್‌ ಕನ್ನಡ 2011 ಶ್ರೀನಿವಾಸ ಪುಸ್ತಕ, ಬೆಂಗಳೂರು
23 ಕಾಲವು ಅಳಿಸಿದ ಕಾಲಗುರುತುಗಳು ಮಲೆಯಾಳಂ ಸಿ.ಹೆಚ್.ಮಾರಿಯತ್ತ್‌ ಕನ್ನಡ 2011 ಶ್ರೀನಿವಾಸ ಪುಸ್ತಕ, ಬೆಂಗಳೂರು
24 ಗಂಟೆ ಒಂದಾಯ್ತು ಇಂಗ್ಲೀಷ್ ಜಿ.ಪಿ.ದೇಶಪಾಂಡೆ ಕನ್ನಡ 2012 ಸಿವಿಜಿ ಬುಕ್ಸ್ ಬೆಂಗಳೂರು
25 ನನ್ನ ಚೀರಾಳಜ್ಜನ ಕಡುಗತ್ತಿ ಮಲೆಯಾಳಂ ವಿವಿಧ ಕಥೆಗಾರರು ಕನ್ನಡ 2012 ಶ್ರೀನಿವಾಸ ಪುಸ್ತಕ, ಬೆಂಗಳೂರು
26 ಕನ್ನಡ ಪೆಣ್ ಕಥೆಗಳ್ ಕನ್ನಡ ವಿವಿಧ ಕಥೆಗಾರ್ತಿಯರು ಮಲೆಯಾಳಂ 2012 ಆಲಿವ್ ಬುಕ್ಸ್, ಕೇರಳ
27 ಭೂಮಿಯಷ್ಟು ಬದುಕು ಮಲೆಯಾಳಂ ಅರ್ಷಾದ್ ಬತೇರಿ ಕನ್ನಡ 2013 ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
28 ಬ್ರಹ್ಮರ್ಷಿ ನಾರಾಯಣಗುರು ಮಲೆಯಾಳಂ ಟಿ.ಭಾಸ್ಕರನ್ ಕನ್ನಡ 2014 ಸಾಹಿತ್ಯ ಅಕಾಡೆಮಿ, ಬೆಂಗಳೂರು
29 ಬಯಲಾಟಾಸ್ ಆಫ್ ನಾರ್ತ್ ಕರ್ನಾಟಕ ಕನ್ನಡ ಮಲಶೆಟ್ಟಿ ಇಂಗ್ಲೀಷ್ 2014 ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ
30 ಮಲಯಾಳದ ಮಿನಿಕಥೆಗಳು ಮಲೆಯಾಳಂ ಪಿ.ಕೆ.ಪಾರಕ್ಕಡವು ಕನ್ನಡ 2015 ಅಂಕಿತ ಪುಸ್ತಕ, ಬೆಂಗಳೂರು
31 ಮಲಯಾಳದ ಪ್ರಸಿದ್ಧ ಪೆಣ್ ಕಥೆಗಳು ಮಲೆಯಾಳಂ ವಿವಿಧ ಕಥೆಗಾರ್ತಿಯರು ಕನ್ನಡ 2016 ದೇಸಿ ಪುಸ್ತಕ, ಬೆಂಗಳೂರು
32 ವಾಸುದೇವನ್ ನಾಯರ್ ಕಥಾಗುಚ್ಛ ಮಲೆಯಾಳಂ ಎಂ.ಟಿ.ವಿ.ನಾಯರ್ ಕನ್ನಡ 2016 ಹೇಮಂತ ಸಾಹಿತ್ಯ, ಬೆಂಗಳೂರು
33 ಒಂದು ಹನಿ ಮಲೆಯಾಳಂ ಪಿ.ಕೆ.ಗೋಪಿ ಕನ್ನಡ 2016 ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
34 ಚೆನ್ನಬಸವಣ್ಣಂಡೆ ೩೦೦ ವಚನಂಗಳ್ ಕನ್ನಡ ಚೆನ್ನಬಸವಣ್ಣ ಮಲೆಯಾಳಂ 2016 ಬಸವ ಸಮಿತಿ, ಬೆಂಗಳೂರು
35 ಗೋಪಿಕೋನ್ಮಾದಂ ಕನ್ನಡ ಕೆ.ಇ.ರಾಧಾಕೃಷ್ಣ ಮಲೆಯಾಳಂ 2017 ಧೃತಿ ಎಂಟರ್ ಪ್ರೈಸಸ್, ಬೆಂಗಳೂರು
36 ನೆರಳು ಮರಗಳಿಲ್ಲದ ದಾರಿಯಲ್ಲಿ ಮಲೆಯಾಳಂ ಕೆ.ಪಿ.ಸುಧೀರ ಕನ್ನಡ 2017 ದೇಸಿ ಪುಸ್ತಕ, ಬೆಂಗಳೂರು
37 ವಯನಾಡಿನ ಕನಸು ಮಲೆಯಾಳಂ ಕೆ.ಪಿ.ಕೃಷ್ಣನ್ ಕುಟ್ಟಿ ಕನ್ನಡ 2017 ದೇಸಿ ಪುಸ್ತಕ, ಬೆಂಗಳೂರು
38 ಸರ್ವಜ್ಞನ ೯೦ ವಚನಗಳು ಕನ್ನಡ ಸರ್ವಜ್ಞ ಮಲೆಯಾಳಂ 2014 ಸಾಹಿತ್ಯ ಅಕಾಡೆಮಿ, ಬೆಂಗಳೂರು