ಸ್ವಾಗತ shopping_cart ನಿಮ್ಮ ಬುಟ್ಟಿ (0) | login ಒಳಗೆ | how_to_reg ನೋಂದಾಯಿಸು

ಡಾ.ಡಿ.ಎಸ್.ಜಯಪ್ಪಗೌಡ

1 ಹೆಸರು ಡಾ.ಡಿ.ಎಸ್.ಜಯಪ್ಪಗೌಡ
2 ವಿಳಾಸ # 57, 1ಅಡ್ಡರಸ್ತೆ, ೪ನೇ ಹಂತ, ಟಿ.ಕೆ.ಬಡಾವಣೆ, ಸರಸ್ವತಿಪುರಂ, ಮೈಸೂರು-೫೭೦೦೦೯
3 ಸಂಚಾರಿ ದೂರವಾಣಿ 9449814426
4 ವಿದ್ಯುನ್ಮಾನ ಅಂಚೆ d.sjayappagowda@gmail.com
5 ಪ್ರಕಟಿತ ಪುಸ್ತಕಗಳ ಸಂಖ್ಯೆ 4
6 ಪ್ರಶಸ್ತಿಗಳು ರಾಜ್ಯ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿ
ಧಾರವಾಡ ವಿದ್ಯಾವರ್ಧಕ ಸಂಘ ಸಂಶೋಧನ ಪ್ರಶಸ್ತಿ

ಪ್ರಕಟಿತ ಪುಸ್ತಕಗಳ ವಿವರ
ಕ್ರ.ಸಂ. ಪುಸ್ತಕದ ಹೆಸರು ಮೂಲ ಭಾಷೆ ಮೂಲ ಲೇಖಕ ಅನುವಾದ ಭಾಷೆ ಪ್ರಕಟಿತ ವರ್ಷ ಪ್ರಕಾಶಕರು
1 ಮಾನವ ಭೂಗೋಳಶಾಸ್ತ್ರ ಒಂದು ಪರಿಚಯ ಇಂಗ್ಲೀಷ್ ಹೆಚ್.ಜಿ.ಲೀಬಾನ್ ಕನ್ನಡ 1977 ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ, ಮೈಸೂರು
2 ನವಭಾರತದ ಬುನಾದಿ ಇಂಗ್ಲೀಷ್ ಕೆ.ಎಂ.ಫಣಿಕ್ಕರ್ ಕನ್ನಡ 1985 ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ, ಮೈಸೂರು
3 ಕರ್ನಾಟಕದ ಜಿಲ್ಲಾ ಪರಿಷತ್ತುಗಳ ತಾಲ್ಲೂಕು ಸಮಿತಿಗಳ ಮಂಡಲ ಪಂಚಾಯಿತಿಗಳ ಅಧಿನಿಯಮ 1983 ಇಂಗ್ಲೀಷ್ ಕರ್ನಾಟಕ ಸರ್ಕಾರ ಕನ್ನಡ 1974 ಐ.ಬಿ.ಹೆಚ್ ಪ್ರಕಾಶನ, ಬೆಂಗಳೂರು
4 ಸಾಮಾಜಿಕ ಅಧ್ಯಯನಗಳು ಇಂಗ್ಲೀಷ್ - ಕನ್ನಡ 1974 ರಾಷ್ಟ್ರೀಯ ಶೈಕ್ಷಣಿಕ ಸಂಶೋಧನ ಪರಿಷತ್, ನವದೆಹಲಿ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in