ಕಾರ್ಯಗಾರಗಳ ವಿವರ

ಕ್ರ ಸಂ ದಿನಾಂಕ ವಿಷಯ ಸಹಯೋಗ ಸ್ಥಳ
1 21 -22,ಏಪ್ರಿಲ್ 2006 ಕನ್ನಡದ ಸಂಪೂರ್ಣ ಗಣಕೀಕರಣದತ್ತ ಭಾಷಾಶಾಸ್ತ್ರ, ಇ-ಆಡಳಿತ ಹಾಗೂ ಮಾಹಿತಿ ತಂತ್ರಜ್ವಾನಗಳ ಕ್ರೋಡೀಕರಣ  ಜವಹರಲಾಲ್ ನೆಹರು ರಾಷ್ಟೀಯ ತಾಂತ್ರಿಕ ಮಹಾವಿದ್ಯಾಲಯ, ಶಿವಮೊಗ್ಗ ಹಾಗೂ ಕನ್ನಡ ಗಣಕ ಪರಿಷತ್ತು, ಬೆಂಗಳೂರು ಸೆಮಿನಾರ್ ಹಾಲ್, ಜೆ.ಎನ್.ಎನ್.ಇಂಜಿನಿಯರಿಂಗ್ ಕಾಲೇಜ್,ಶಿವಮೊಗ್ಗ
2 5,6 ಆಗಸ್ಟ್ 2006 ಅನುವಾದ ಕಾರ್ಯಗಾರ ಪ್ರತಿಭಾರಂಗ ಶಿವಮೊಗ್ಗ  ಕುವೆಂಪು ಸಭಾಂಗಣ,ಕಮಲನೆಹರು ಕಾಲೇಜ್,ಶಿವಮೊಗ್ಗ
3 8/2/2008-10/2/2008 ವೈಜ್ಞಾನಿಕ ಕೃತಿಗಳ ಅನುವಾದ ಕಾರ್ಯಗಾರದ ಉದ್ಘಾಟನೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬೆಂಗಳೂರು ಗುಲ್ಭಾರ್ಗಾ ವಿಶ್ವವಿದ್ಯಾಲಯ,ಗುಲ್ಬಾರ್ಗಾ ಬೋಸ್ ಸಭಾಂಗಣ ಗುಲಬರ್ಗಾ ವಿಶ್ವವಿದ್ಯಾಲಯ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbpbengaluru@gmail.com